ಗೌರಿ ಬಿದನೂರು ನಗರ ಸಂಪೂರ್ಣ ಸೀಲ್‌ಡೌನ್; ಅಗತ್ಯ ವಸ್ತುಗಳು ಮನೆ ಮನೆಗೆ ಪೂರೈಕೆ
ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರ ಸಂಪೂರ್ಣವಾಗಿ ಸೀಲ್ ಡೌನ್ ಆಗಿದೆ. ಮನೆ ಮನೆಗೆ ಸ್ವಯಂ ಸೇವಕರು ಅಗತ್ಯ ವಸ್ತುಗಳನ್ನು ಪೂರೈಸಲಿದ್ದಾರೆ. ಯಾರೂ ಕೂಡಾ ಮನೆಯಿಂದ ಹೊರಬರಬಾರದು. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಚಿಕ್ಕಬಳ್ಳಾಪುರ ಡಿಸಿ ಆರ್ ಲತಾ ಹೇಳಿದ್ದಾರೆ.

ಮೇ 03 ರವರೆಗೆ ಲಾಕ್‌ಡೌನ್ ವಿಸ್ತರಣೆ; ದೇಶದ ಜನತೆಗೆ ಮೋದಿ ಸಪ್ತಸೂತ್ರ