ಬಿಗ್ 3 ಕರೆಗೆ ಓಗೊಟ್ಟ ಮನಗಳು..NRIಗಳಿಂದಲೂ ಹರಿದು ಬಂತು ನೆರವು

ಉತ್ತರ ಕರ್ನಾಟಕ ಮಕ್ಕಳ ನೋವಿಗೆ ಕರ್ನಾಟಕ, ಭಾರತ ಮಾತ್ರವಲ್ಲದೆ ಜರ್ಮನಿ ಅಮೆರಿದಲ್ಲಿ ಇದ್ದವರ ಮನ ಮಿಡಿದಿದೆ. ಮಕ್ಕಳಿಗೆ ಬ್ಯಾಗ್ ನೀಡಬೇಕು ಎಂಬ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.ಶಾಲಾ ಮಕ್ಕಳಗಿಗೆ ಬ್ಯಾಗ್, ಪುಸ್ತಕ ನೀಡಬೇಕು ಎನ್ನುವುದರ ಜತೆಗೆ ಅಂಧ ಮಕ್ಕಳ ಶಾಲೆಯ ಯೋಗ ಪಟುಗಳು ಹರಿದು ಹಂಚಿಹೋಗಿದ್ದಾರೆ ಎಂಬ ವರದಿಯೂ ಪ್ರಸಾರವಾಗಿತ್ತು. ಹಾಗಾದರೆ ಇದಕ್ಕೆಲ್ಲ ಜನ ನೀಡಿದ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ ಉತ್ತರ..

Share this Video
  • FB
  • Linkdin
  • Whatsapp

ಉತ್ತರ ಕರ್ನಾಟಕ ಮಕ್ಕಳ ನೋವಿಗೆ ಕರ್ನಾಟಕ, ಭಾರತ ಮಾತ್ರವಲ್ಲದೆ ಜರ್ಮನಿ ಅಮೆರಿದಲ್ಲಿ ಇದ್ದವರ ಮನ ಮಿಡಿದಿದೆ. ಮಕ್ಕಳಿಗೆ ಬ್ಯಾಗ್ ನೀಡಬೇಕು ಎಂಬ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.'

ಅಂಧ ಮಕ್ಕಳನ್ನು ಸಲಹುತ್ತಿದ್ದ ತಾಯಿಯನ್ನು ಮತ್ತೆ ಮಕ್ಕಳೊಂದಿಗೆ ಸೇರಿಸಬೇಕಿದೆ

ಶಾಲಾ ಮಕ್ಕಳಗಿಗೆ ಬ್ಯಾಗ್, ಪುಸ್ತಕ ನೀಡಬೇಕು ಎನ್ನುವುದರ ಜತೆಗೆ ಅಂಧ ಮಕ್ಕಳ ಶಾಲೆಯ ಯೋಗ ಪಟುಗಳು ಹರಿದು ಹಂಚಿಹೋಗಿದ್ದಾರೆ ಎಂಬ ವರದಿಯೂ ಪ್ರಸಾರವಾಗಿತ್ತು. ಹಾಗಾದರೆ ಇದಕ್ಕೆಲ್ಲ ಜನ ನೀಡಿದ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ ಉತ್ತರ..

Related Video