ಗದಗ: ಅಂಧ ಮಕ್ಕಳನ್ನು ಸಲಹುತ್ತಿದ್ದ ತಾಯಿಯನ್ನು ಮತ್ತೆ ಮಕ್ಕಳ ಜತೆ ಸೇರಿಸಬೇಕಿದೆ

ಉತ್ತರ ಕರ್ನಾಟಕದ ನೆರೆ ಹಾವಳಿಗೆ ಅದೆಷ್ಟೂ ಜನರ ಬದುಕು ಕೊಚ್ಚಿ ಹೋಗಿದೆಯೋ ಗೊತ್ತಿಲ್ಲ. ಸುವರ್ಣ ನ್ಯೂಸ್ ಬಿಗ್ 3  ಒಂದೊಂದೇ ಕಣ್ಣೀರ ಕತೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.ತನ್ನ ಅಂಧ ಮಗನ ಜತೆ ಉಳಿದ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿ ಸಲಹುತ್ತಿದ್ದ ತಾಯಿ ತುಳಸಮ್ಮ. ಮಕ್ಕಳಿದ್ದ ಶಾಲೆಗೆ ಪ್ರವಾಹ ಬಂದೆರೆಗಿತ್ತು. ಆಗ ನಾವು ನೋಡಿಕೊಳ್ಳುತ್ತದ್ದ ಮಕ್ಕಳು ಈಗ ನಮ್ಮ ಜತೆ ಇಲ್ಲ. ಮಕ್ಕಳನ್ನು ಮತ್ತೆ ತಾಯಿಯೊಂದಿಗೆ ಸೇರಿಸುವ ಕೆಲಸ ಮಾಡಲೇಬೇಕಿದೆ.

Share this Video
  • FB
  • Linkdin
  • Whatsapp

ಉತ್ತರ ಕರ್ನಾಟಕದ ನೆರೆ ಹಾವಳಿಗೆ ಅದೆಷ್ಟೂ ಜನರ ಬದುಕು ಕೊಚ್ಚಿ ಹೋಗಿದೆಯೋ ಗೊತ್ತಿಲ್ಲ. ಸುವರ್ಣ ನ್ಯೂಸ್ ಬಿಗ್ 3 ಒಂದೊಂದೇ ಕಣ್ಣೀರ ಕತೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

ತನ್ನ ಅಂಧ ಮಗನ ಜತೆ ಉಳಿದ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿ ಸಲಹುತ್ತಿದ್ದ ತಾಯಿ ತುಳಸಮ್ಮ. ಮಕ್ಕಳಿದ್ದ ಶಾಲೆಗೆ ಪ್ರವಾಹ ಬಂದೆರೆಗಿತ್ತು. ಆಗ ನಾವು ನೋಡಿಕೊಳ್ಳುತ್ತದ್ದ ಮಕ್ಕಳು ಈಗ ನಮ್ಮ ಜತೆ ಇಲ್ಲ. ಮಕ್ಕಳನ್ನು ಮತ್ತೆ ತಾಯಿಯೊಂದಿಗೆ ಸೇರಿಸುವ ಕೆಲಸ ಮಾಡಲೇಬೇಕಿದೆ.

Related Video