ಸಾವಿನ ಅರಿವಿಲ್ಲದೇ ತಾಯಿಯ ಎದ್ದೇಳಿಸಲು ಪ್ರಯತ್ನಿಸಿದ ಮರಿಯಾನೆ... ಕಣ್ಣಂಚಿನಲ್ಲಿ ನೀರು ತರಿಸಿದ ದೃಶ್ಯ

ಸಾವಿನ ಅರಿವಿಲ್ಲದೇ ತಾಯಿಯ ಎದ್ದೇಳಿಸಲು ಪ್ರಯತ್ನಿಸಿದ ಮರಿಯಾನೆ... ಕಣ್ಣಂಚಿನಲ್ಲಿ ನೀರು ತರಿಸಿದ ದೃಶ್ಯ

First Published Jan 18, 2022, 2:39 PM IST | Last Updated Jan 18, 2022, 2:39 PM IST

ಮರಿಯಾನೆಯೊಂದು ತನ್ನ ತಾಯಿ ಮೃತಪಟ್ಟಿದೆ ಎಂಬುದರ ಅರಿವಿಲ್ಲದೇ ಅದರ ಬಳಿ ಹೋಗಿ ಅದನ್ನು ಮೇಲೇಳಿಸಲು ಯತ್ನಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು ಕಣ್ಣಿನಲ್ಲಿ ನೀರು ತರಿಸುತ್ತಿದೆ.

ತಾಲಿಬಾನ್‌ನಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಸಂಗೀತಗಾರನ ಕಣ್ಣೆದುರೇ ತಾಲಿಬಾನಿಗರು ಸಂಗೀತ ವಾದ್ಯಗಳಿಗೆ ಬೆಂಕಿ ಇಟ್ಟು ದುಷ್ಕೃತ್ಯ ಮೆರದಿದ್ದರೆ. ಕಣ್ಣೆದುರೇ ತನ್ನ ವಾದ್ಯ ಸುಟ್ಟು ಹೋಗುವುತ್ತಿರುವುದನ್ನು ನೋಡಿ ಸಂಗೀತಗಾರ ಕಣ್ಣೀರಿಟ್ಟಿದ್ದಾನೆ. 

ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ಅಘೋರಿಯೊಬ್ಬ ಘೋರ ತಪಸ್ಸು ಮಾಡುತ್ತಿರುವ ದೃಶ್ಯವೊಂದು ವೈರಲ್‌ ಆಗಿದೆ. 
ಭಾರಿ ಹಿಮಪಾತದ ಮಧ್ಯೆಯೂ ಹಿಮದ ಮೇಲೆ ಕುಳಿತು ಈತ ತಪಸ್ಸು ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನಿಸುವಂತಿದೆ.

ಸಂಗೀತ ಉಪಕರಣಕ್ಕೆ ಬೆಂಕಿ ಇಟ್ಟ ತಾಲಿಬಾನ್‌... ಅಳುತ್ತಾ ನಿಂತ ಸಂಗೀತಗಾರ

ಎಮ್ಮೆ ಸವಾರಿ ಮಾಡಲು ಹೋಗಿ ಮಹಿಳೆಯೊಬ್ಬಳು ಕೆಳಗೆ ಬಿದ್ದ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Video Top Stories