Asianet Suvarna News Asianet Suvarna News

Covid 19 Rules: ಥಿಯೇಟರ್‌ಗಳ 50: 50 ರೂಲ್ಸ್ ವಾಪಸ್‌ಗೆ ಸರ್ಕಾರ ನಕಾರ

ಎಂದಿನಂತೆ ಥಿಯೇಟರ್‌ಗಳಲ್ಲಿ (Theatre) 50:50 ರೂಲ್ಸ್ ಮುಂದುವರಿಕೆಯಾಗಲಿದೆ. 100 % ಭರ್ತಿಗೆ ಅವಕಾಶ ಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದ ಚಿತ್ರರಂಗಕ್ಕೆ ನಿರಾಸೆಯಾಗಿದೆ. ಸರ್ಕಾರದ ನಿರ್ಧಾರದ ವಿರುದ್ಧ ವಾಣಿಜ್ಯ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. 

ಬೆಂಗಳೂರು (ಜ. 29): ಎಂದಿನಂತೆ ಥಿಯೇಟರ್‌ಗಳಲ್ಲಿ (Theatre) 50:50 ರೂಲ್ಸ್ ಮುಂದುವರಿಕೆಯಾಗಲಿದೆ. 100 % ಭರ್ತಿಗೆ ಅವಕಾಶ ಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದ ಚಿತ್ರರಂಗಕ್ಕೆ ನಿರಾಸೆಯಾಗಿದೆ. ಸರ್ಕಾರದ ನಿರ್ಧಾರದ ವಿರುದ್ಧ ವಾಣಿಜ್ಯ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. 

Central Jail Expose:ಪರಪ್ಪನ ಅಗ್ರಹಾರಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳು ಭೇಟಿ

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗಾಗಿ ಕೆಲ ಕಠಿಣ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಕುರಿತು ನಿರ್ಧರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಥಿಯೇಟರ್‌ಗಳಿಗೆ 100 % ಅವಕಾಶ ಕೊಡಲು ನಿರಾಕರಿಸಲಾಗಿದೆ. 

Video Top Stories