ಅಯ್ಯೋ ಪಾಪ...ಚಿರಂಜೀವಿಗೆ ರಶ್ಮಿಕಾ ಯಾರೂ ಅಂಥಾನೇ ಗೊತ್ತಿಲ್ಲ, ಅಂಥಾದ್ದೇನಾಯ್ತು!

ರಶ್ಮಿಕಾ ಮಂದಣ್ಣ ಎಂದರೆ ಟ್ರೋಲರ್ ಗಳಿಗೆ ಅದು ಎಲ್ಲಿಲ್ಲದ ಪ್ರೀತಿ. ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸದ್ಯ ಬ್ಯೂಸಿ ಹೀರೋಯಿನ್.ರಶ್ಮಿಕಾ-ಮಹೇಶ್ ಬಾಬು ಅಭಿನಯದ  ನೀಕೆವ್ವರು ಚಿತ್ರ  ಸುದ್ದಿ ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಲಾಂಚ್‌ಗೆ 'ಮೆಗಾ ಸ್ಟಾರ್' ಚಿರಂಜೀವಿ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಟ್ರೇಲರ್ ಲಾಂಚ್ ಮಾಡಿ, ಶುಭ ಕೋರಿದರು.  ಆದರೆ ತಮ್ಮ ಭಾಷಣದ ಉದ್ದಕ್ಕೂ ರಶ್ಮಿಕಾ ಮಂದಣ್ಣ ಎನ್ನುವ ಬದಲು ರಶ್ಮಿ ಮಂಡೂಕ ಎಂದೇ ಹೇಳಿದರು.

Share this Video
  • FB
  • Linkdin
  • Whatsapp

ಬೆಂಗಳೂರು(ಜ. 07) ರಶ್ಮಿಕಾ ಮಂದಣ್ಣ ಎಂದರೆ ಟ್ರೋಲರ್ ಗಳಿಗೆ ಅದು ಎಲ್ಲಿಲ್ಲದ ಪ್ರೀತಿ. ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸದ್ಯ ಬ್ಯೂಸಿ ಹೀರೋಯಿನ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಶ್ಮಿಕಾ ಓವರ್ ಆಕ್ಟಿಂಗ್ ಗೆ ಇದೆಷ್ಟು ವೀಕ್ಷಣೆ!

ರಶ್ಮಿಕಾ-ಮಹೇಶ್ ಬಾಬು ಅಭಿನಯದ ನೀಕೆವ್ವರು ಚಿತ್ರ ಸುದ್ದಿ ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಲಾಂಚ್‌ಗೆ 'ಮೆಗಾ ಸ್ಟಾರ್' ಚಿರಂಜೀವಿ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಟ್ರೇಲರ್ ಲಾಂಚ್ ಮಾಡಿ, ಶುಭ ಕೋರಿದರು. ಆದರೆ ತಮ್ಮ ಭಾಷಣದ ಉದ್ದಕ್ಕೂ ರಶ್ಮಿಕಾ ಮಂದಣ್ಣ ಎನ್ನುವ ಬದಲು ರಶ್ಮಿ ಮಂಡೂಕ ಎಂದೇ ಹೇಳಿದರು.

Related Video