Asianet Suvarna News Asianet Suvarna News

ಚಿತ್ರೋದ್ಯಮಕ್ಕೆ ವ್ಯಾಕ್ಸಿನ್ ಒದಗಿಸಿ ಕೊಡಿ, ನಟಿ ಮಾಳವಿಕ ಮುಖ್ಯ ಮಂತ್ರಿಗಳಿಗೆ ಮನವಿ

May 18, 2021, 6:08 PM IST

ಬೆಂಗಳೂರು (ಮೇ. 18): ಚಿತ್ರೋದ್ಯಮ ನಿರ್ಭೀತಿಯಿಂದ, ಕೆಲಸ ಮಾಡಬೇಕೆಂದರೆ, ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ವ್ಯಾಕ್ಸಿನ್‌ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿ, ವ್ಯಾಕ್ಸಿನೇಷನ್‌ಗೆ ಅವಕಾಶ ಮಾಡಿಕೊಟ್ಟಂತೆ ನಮಗೂ ಮಾಡಿಕೊಡಿ ಎಂದು ನಟಿ, ಮಾಳವಿಕಾ ಅವಿನಾಶ್, ಸಿಎಂ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ಧಾರೆ. 

ಕೋವಿಡ್‌ನಿಂದ ಮಧುಮೇಹಿಗಳು ಪಾರಾಗೋದು ಹೇಗೆ, ಹೇಗಿರಬೇಕು ಮುನ್ನೆಚ್ಚರಿಕೆ? ವೈದ್ಯರು ಹೇಳ್ತಾರೆ ಕೇಳಿ

Video Top Stories