Asianet Suvarna News Asianet Suvarna News

ರಾಬರ್ಟ್ ಪೈರಸಿ ಮಾಡುವವರಿಗೆ ದರ್ಶನ್ ಖಡಕ್ ಉತ್ತರ

'ರಾಬರ್ಟ್' ರಿಲೀಸ್ ಆದ ದಿನದಿಂದಲೇ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ರಾಬರ್ಟ್‌ಗೆ ಪೈರಸಿ ಕಾಟ ಕಾಡುತ್ತಿದೆ. ರಾಬರ್ಟ್ ಸಕ್ಸಸ್ ಬಗ್ಗೆ ಮಾತನಾಡಲು, ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಈ ವೇಳೆ ಪೈರಸಿ ಬಗ್ಗೆ ದರ್ಶನ್ ಗರಂ ಆಗಿದ್ದಾರೆ. 
 

ಬೆಂಗಳೂರು (ಮಾ. 17): 'ರಾಬರ್ಟ್' ರಿಲೀಸ್ ಆದ ದಿನದಿಂದಲೇ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ರಾಬರ್ಟ್‌ಗೆ ಪೈರಸಿ ಕಾಟ ಕಾಡುತ್ತಿದೆ. ರಾಬರ್ಟ್ ಸಕ್ಸಸ್ ಬಗ್ಗೆ ಮಾತನಾಡಲು, ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಈ ವೇಳೆ ಪೈರಸಿ ಬಗ್ಗೆ ದರ್ಶನ್ ಗರಂ ಆಗಿದ್ದಾರೆ. 

ನನ್ನ ಮಗಳನ್ನು ಕಿಡ್ನಾಪ್ ಮಾಡಿ, ಬೆದರಿಕೆ ಅಶ್ಲೀಲ ವಿಡಿಯೋ ಮಾಡಿದ್ದಾರೆ : ಯುವತಿ ತಂದೆ

'ದರ್ಶನ್ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ಓಡಲ್ಲ ಅಂದಿದ್ದರು. ಆದರೆ ಇದೀಗ ರಾಬರ್ಟ್ 50 ಲಕ್ಷ ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ಧಮ್ ಇದ್ದಾಗ ಪೈರಸಿ ಏನೂ ಮಾಡಲ್ಲ' ಎಂದಿದ್ದಾರೆ. 

Video Top Stories