ಮೊದಲ ದಿನವೇ RRR ಸಿನಿಮಾ ನೋಡಲು 75 ಟಿಕೆಟ್ ಖರೀದಿಸಿದ ಜೂ.NTR ಅಭಿಮಾನಿ!

ಭಾರತೀಯ ಸಿನಿ ರಸಿಕರಿಗೆ ತೆರೆ ಮೇಲೆ ಬಿಗ್ ಟ್ರೀಟ್ ನೋಡಲು ನಿರ್ದೇಶಕ ಎಸ್‌ಎಸ್‌ ರಾಜಮೌಳಿ ರೆಡಿಯಾಗಿದ್ದಾರೆ. ರಾಮ್ ಚರಣ್, ಜೂನಿಯರ್ ಎನ್‌ಟಿಆರ್‌ ಮತ್ತು ಆಲಿಯಾ ಭಟ್ ನಟಿಸಿರುವ ಆರ್‌ಆರ್‌ಆರ್‌ ಸಿನಿಮಾ ಮಾರ್ಚ್‌ 25ರಂದು ಬಿಡುಗಡೆಯಾಗುತ್ತಿದೆ, ವಿದೇಶದಲ್ಲಿರುವ ಎನ್‌ಟಿಆರ್‌ ಅಭಿಮಾನಿ ಫಸ್ಟ್ ಡೇ ಫಸ್ಟ್‌ ಶೋಗೆಂದು 75 ಟಿಕೆಟ್ ಬುಕ್ ಮಾಡಿದ್ದಾರಂತೆ.

Share this Video
  • FB
  • Linkdin
  • Whatsapp

ಭಾರತೀಯ ಸಿನಿ ರಸಿಕರಿಗೆ ತೆರೆ ಮೇಲೆ ಬಿಗ್ ಟ್ರೀಟ್ ನೋಡಲು ನಿರ್ದೇಶಕ ಎಸ್‌ಎಸ್‌ ರಾಜಮೌಳಿ ರೆಡಿಯಾಗಿದ್ದಾರೆ. ರಾಮ್ ಚರಣ್, ಜೂನಿಯರ್ ಎನ್‌ಟಿಆರ್‌ ಮತ್ತು ಆಲಿಯಾ ಭಟ್ ನಟಿಸಿರುವ ಆರ್‌ಆರ್‌ಆರ್‌ ಸಿನಿಮಾ ಮಾರ್ಚ್‌ 25ರಂದು ಬಿಡುಗಡೆಯಾಗುತ್ತಿದೆ, ವಿದೇಶದಲ್ಲಿರುವ ಎನ್‌ಟಿಆರ್‌ ಅಭಿಮಾನಿ ಫಸ್ಟ್ ಡೇ ಫಸ್ಟ್‌ ಶೋಗೆಂದು 75 ಟಿಕೆಟ್ ಬುಕ್ ಮಾಡಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video