Rashmika Mandanna 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಫ್ಲಾಪ್ ಎಂದ ನೆಟ್ಟಿಗರು!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಶರ್ವಾನಂದ್ ನಟಿಸಿರುವ 'ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾ ಬಿಡುಗಡೆಯಾಗಿದೆ. ಇಡೀ ತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರೂ, ಬಾಕ್ಸ್ ಆಫೀಸ್ ನಿರೀಕ್ಷೆ ಮುಟ್ಟಿಲ್ಲ ಎನ್ನಲಾಗಿದೆ. ಪುಷ್ಪ ರೀತಿ ಹಿಟ್ ಮಾತ್ರವಲ್ಲ, ಈ ರೀತಿ ಸಿನಿಮಾವನ್ನೂ ರಶ್ಮಿಕಾ ಒಪ್ಪಿಕೊಳ್ಳುತ್ತಾರಾ ಎಂದು ಸಿನಿ ರಸಿಕರು ಪ್ರಶ್ನೆ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಶರ್ವಾನಂದ್ ನಟಿಸಿರುವ 'ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾ ಬಿಡುಗಡೆಯಾಗಿದೆ. ಇಡೀ ತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರೂ, ಬಾಕ್ಸ್ ಆಫೀಸ್ ನಿರೀಕ್ಷೆ ಮುಟ್ಟಿಲ್ಲ ಎನ್ನಲಾಗಿದೆ. ಪುಷ್ಪ ರೀತಿ ಹಿಟ್ ಮಾತ್ರವಲ್ಲ, ಈ ರೀತಿ ಸಿನಿಮಾವನ್ನೂ ರಶ್ಮಿಕಾ ಒಪ್ಪಿಕೊಳ್ಳುತ್ತಾರಾ ಎಂದು ಸಿನಿ ರಸಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video