ಚಿಲ್ಲರೆ ಕೊಡದೆ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಕಂಡಕ್ಟರ್‌!

ಆಟವಾಡ್ತಿದ್ದ ಮಗು ಮೇಲೆ ನಾಯಿ ಡೆಡ್ಲಿ ಅಟ್ಯಾಕ್, ಬ್ರೆಜಿಲ್ನಲ್ಲಿ ವಿಮಾನ ಪತನ.. ಬೆಚ್ಚಿ ಬೀಳಿಸುವ ದೃಶ್ಯ, ನಾಯಿ ಮಾಡಿದ ಕಿತಾಪತಿಯಿಂದ ಹೊತ್ತಿ ಉರಿದ ಮನೆ, ಬುಲೆಟ್ ಬೈಕ್ ಒಳಗೆ ಸೇರ್ಕೊಂಡಿತ್ತು ನಾಗರಹಾವು, ಮಗು ಮೇಲೆ 5ನೇ ಮಹಡಿಯಿಂದ ಬಿದ್ದ ನಾಯಿ ಬಾಲಕಿ ಸಾವು

Share this Video
  • FB
  • Linkdin
  • Whatsapp

ಖತರ್ನಾಕ್ ಕಳ್ಳನೊಬ್ಬ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದು , ಕಳ್ಳತನಕ್ಕೂ ಮುನ್ನ ದೇವರಿಗೆ ಕೈಮುಗಿದು ದೇವರ ಚಿನ್ನದ ಸರಕ್ಕೆ ಕೈಹಾಕಿ ಕಿತ್ತಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಅಸಲಿಗೆ ಈ ಘಟನೆ ನಡೆದಿರೋದು ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ, ಇಲ್ಲಿನ ಮದನಹಳ್ಳಿ ಪಟ್ಟಣದ ಬಾಟಗಂಗಮ್ಮ ದೇವಾಲಯದಲ್ಲಿ.. ಕಳ್ಳನೊಬ್ಬ ಯಾರಿಗೂ ಅನುಮಾನ ಬಾರದಂತೆ ಸಾಮಾನ್ಯ ಭಕ್ತರಂತೆ ಗರ್ಭಗುಡಿಯ ಒಳಗೆ ಬಂದು ಭಕ್ತಿಯಿಂದ ಕೈ ಮುಗಿದು, ದೇವರ ವಿಗ್ರಹದ ಮೇಲಿದ್ದ ಚಿನ್ನದ ಸರವನ್ನು ಎಗರಿಸಿ ಎಸ್ಕೇಪ್‌ ಆಗಿದ್ದಾನೆ.

Related Video