ರೈತ ರತ್ನ ಪ್ರಶಸ್ತಿ 2024: 13 ಸಾಧಕ ರೈತರಿಗೆ ಪ್ರಶಸ್ತಿ ಪ್ರಧಾನ
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ರೈತ ರತ್ನ ಪ್ರಶಸ್ತಿ 2024ನ್ನು ಕೊಡಲಾಯಿತು.
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ರೈತ ರತ್ನ ಪ್ರಶಸ್ತಿ 2024ನ್ನು ಕೊಡಲಾಯಿತು. ಕನ್ನಡಪ್ರಭದ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಭೂಮಿಯಲ್ಲಿ ಎಷ್ಟು ಬೇಕಾದರೂ ಕೃಷಿ ಮಾಡಬಹುದು. ಬೆಳೆ ತುಂಬಾ ಬಂದ್ರೆ ಬೆಲೆ ಕುಸಿದು ಹೋಗುತ್ತದೆ. ಮಳೆ ಬರಲಿಲ್ಲ ಅಂದ್ರೆ ಬೆಳೆ ಇಲ್ಲ. ಜಾಸ್ತಿ ಮಳೆ ಬಂದರೆ ಬೆಳೆ ನಾಶವಾಗುತ್ತದೆ. ಇದು ಕೃಷಿಯ ವೈರುದ್ಧವಾಗಿದೆ ಎಂದು ರವಿ ಹೆಗಡೆ ಹೇಳಿದರು. ರೈತರ ಸಮಸ್ಯೆ ತೋರಿಸುವುದರ ಜೊತೆಗೆ ಅವರ ಸಾಧನೆಯನ್ನು ಗುರುತಿಸಲು ರೈತ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ವೀಕ್ಷಿಸಿ: Mother Beat Son: ಈಕೆಯನ್ನ ತಾಯಿ ಅನ್ನಬೇಕೋ ಅಥವಾ ಏನು ಅನ್ನಬೇಕೋ..? ಅಮ್ಮ ಪದಕ್ಕೆ ಕಳಂಕ ಈ ಕಿರಾತಕಿ ತಾಯಿ !