Asianet Suvarna News Asianet Suvarna News

Constitution Awareness: ಸಂವಿಧಾನ ಜಾಗೃತಿ ಅಭಿಯಾನ..! ಮಹತ್ವ ಸಾರಲು ತಳಮಟ್ಟದ ಪ್ರಯತ್ನ!

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಸಂವಿಧಾನ ಜಾಗೃತಿ ಅಭಿಯಾನದ ಬಗ್ಗೆ ಶಾಸಕ ನರೇಂದ್ರಸ್ವಾಮಿ ಮಾತನಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..
 

ಕಾಂಗ್ರೆಸ್‌ ಸರ್ಕಾರದಿಂದ ಸಂವಿಧಾನ ಜಾಗೃತಿ ಅಭಿಯಾನ(Constitution Awareness Campaign) ಮಾಡಲಾಗುತ್ತಿದೆ. ಸಂವಿಧಾನವೇ ಸರಿಯಿಲ್ಲ ಎಂಬ ಅಭಿಪ್ರಾಯ ಕೆಲವರಲ್ಲಿ ಇದ್ದು, ಇದನ್ನು ಈ ಅಭಿಯಾನ ಬದಲಿಸುತ್ತಾ ಎಂದು ನೋಡಬೇಕಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಸಂವಿಧಾನ ಜಾಗೃತಿ ಅಭಿಯಾನದ ಬಗ್ಗೆ ಶಾಸಕ ನರೇಂದ್ರಸ್ವಾಮಿ(MLA Narendraswamy) ಮಾತನಾಡಿದ್ದಾರೆ. ಇಡೀ ದೇಶ ಸಂತೋಷದಿಂದ ಇರಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಇಂದಿಗೂ ನಮ್ಮ ದೇಶದಲ್ಲಿ ಅಸ್ಪೃಶ್ಯತೆ , ಜಾತಿ ವ್ಯವಸ್ಥೆ ಎಲ್ಲಾ ಇದೆ. ಹಾಗಾಗಿ ಸಂವಿಧಾನ ಜಾಗೃತಿ ಅಭಿಯಾನ ಈ ದೇಶಕೋಸ್ಕರ ಅವಶ್ಯಕತೆ ಇದೆ ಎಂದು ಶಾಸಕ ನರೇಂದ್ರಸ್ವಾಮಿ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  Congress Govt Controversies: ಬಿಜೆಪಿ ಕೌಂಟರ್‌ಗೆ .."ಅಸಲಿ ಸತ್ಯ" ತಿಳಿಸಿದ ಮುಜರಾಯಿ ಮಂತ್ರಿ..!

Video Top Stories