ಬಾಬಾ ಬಾಗೇಶ್ವರ್‌ಗೆ ಸವಾಲ್: 'ಹಿಂದೂ ಫೈರ್ ಬ್ರ್ಯಾಂಡ್' ಕೊಟ್ಟ ಉತ್ತರವೇನು?

ಬಾಬಾ ಬಾಗೇಶ್ವರ್ ಮೌಢ್ಯ ವಿರುದ್ಧ  ಅಂಧಶ್ರದ್ಧ ನಿರ್ಮೂಲನಾ ಸಮಿತಿ 10 ಸವಾಲುಗಳನ್ನು ಹಾಕಿತ್ತು. ಈ ಕುರಿತು ಇಲ್ಲಿದೆ ಡಿಟೇಲ್ಸ್.

First Published Jan 31, 2023, 4:54 PM IST | Last Updated Jan 31, 2023, 4:54 PM IST

ಬಾಬಾ ಬಾಗೇಶ್ವರ್ ಸತ್ಸಂಗ ಆಗ್ತಿದೆ ಅಂದ್ರೆ ಸಾಕು ಅಲ್ಲಿ ಲಕ್ಷಾಂತರ ಜನ ಸೇರ್ತಾರೆ. ಇವರ ಪ್ರವಚನಕ್ಕಾಗಿ ಜನ ಕಾತುರದಿಂದ ಕಾಯ್ತಾ ಇರ್ತಾರೆ. ಆದ್ರೆ ಇವರು ದೆವ್ವ ಬಿಡಿಸ್ತಾರೆ ಅಂದಾಗ ಕೊಂಚ ಡೌಟ್ ಬಂದಿತ್ತು. ಧಿರೇಂದ್ರ ಶಾಸ್ತ್ರಿ ದರ್ಬಾರ್'ನಲ್ಲಿ  ಮೌಢ್ಯ, ಮೂಢನಂಬಿಕೆ ಆಚರಣೆ ಬಗ್ಗೆ ಪ್ರಚಾರ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಅಂಧಶ್ರದ್ಧ ನಿರ್ಮೂಲನಾ ಸಮಿತಿ 10 ಸವಾಲುಗಳನ್ನು ಹಾಕಿತ್ತು. ಸವಾಲಿನ ಸುಳಿಗೆ ಬಾಬಾ ಬಾಗೇಶ್ವರ್ ಸಿಲುಕಿದ್ದು, ಸವಾಲು-ಪ್ರತಿ ಸವಾಲು ನಡೆದು ವಿರೋಧಿಗಳ ಮುಂದೆ ಬಾಬಾ ಚಮತ್ಕಾರ ಮಾಡಿದ್ದಾರೆ. 10 ಚಾಲೆಂಜ್, 45 ಕೇಸ್'ನ ಸವಾಲಿಗೆ ಬಾಬಾ ಉತ್ತರ ಕೊಟ್ಟಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.