ಅದ್ಭುತ ಕಲೆ..ಅಮೋಘ ಪ್ರಾವಿಣ್ಯತೆ..ಯಾರೂ ಮಾಡಲಾಗದ ಸಾಹಸ ಇವರು ಮಾಡ್ತಾರೆ !

ಆಕಾಶದಲ್ಲಿ ಹುಬ್ಬೇರಿಸೋವಂಥ ಸಾಹಸ
ಕೋಟಿಗೊಬ್ಬರು ಮಾತ್ರ ಮಾಡಬಲ್ಲ ಸಾಹಸ
ಕಣ್ಣು ಮಿಟುಕಿಸೋದನ್ನೂ ಮರೆಸುವ ಟ್ಯಾಲೆಂಟ್

Share this Video
  • FB
  • Linkdin
  • Whatsapp

ಜಗತ್ತೇ ಒಂದು ವಿಸ್ಮಯ.. ಈ ಜಗತ್ತಲ್ಲಿ ಇನ್ನೊಬ್ಬರ ಬಳಿ ಮಾಡೋಕೆ ಆಗದಂತಹ ಸಾಹಸಗಳನ್ನ(adventure) ಮಾಡೋ ಕೋಟಿಗೊಬ್ಬರು ಸಿಕ್ತಾರೆ. ಅವರ ಚಾಲಾಕಿತನದಿಂದ ನೋಡುಗರನ್ನ ಮೂಕರನ್ನಾಗಿ ಮಾಡ್ತಾರೆ. ಚಿತ್ರ ವಿಚಿತ್ರ ದಾಖಲೆಗಳ ಮೂಲಕ ಸುದ್ದಿಯಾಗ್ತಾರೆ. ಬನ್ನಿ ಹಾಗಾದ್ರೆ ಶ್ರದ್ಧೆ ಹಾಗೂ ಅದೃಷ್ಟದಿಂದ ಚಿತ್ರ ವಿಚಿತ್ರ ಸಾಧನೆ ಮಾಡಿದ ಶೂರರನ್ನ ನೋಡೋಣ. ತುಂಬಾ ಜನರು ಗಾಲ್ಪ್(Golf) ಆಡೋದನ್ನ ನೋಡಿರ್ತೀವಿ. ಬಾಲಿಗೆ ಗುರಿಯಿಟ್ಟು ತುಂಬಾ ಸಮಯ ತಗೊಂಡು ರಪ್ ಅಂತ ಬಾರಿಸ್ತಾರೆ. ಕೆಲವರು ಎಷ್ಟೊಂದು ಟೈಂ ತಗೋತಾರೆ ಅಂದ್ರೆ ಪುರೋಹಿತರು ಹೇಳಿದ ಮುಹೂರ್ತಕ್ಕಾಗಿ ವೇಟ್ ಮಾಡ್ತಾ ಇದಾರಾ ಅಂತ ಅನಿಸೋ ಥರ. ಆದ್ರೆ ಇಲ್ಲಿದಾನೆ ನೋಡಿ, ಗಾಲ್ಪ್ ಮಶೀನ್. ಬಾಲ್ ಇಡೋದೇ ತಡ, ಬಾರಿಸೋದೇ, ಬ್ಯಾಕ್ ಟು ಬ್ಯಾಕ್ ಹಿಟ್.

ಇದನ್ನೂ ವೀಕ್ಷಿಸಿ: ಡಿಸಿಎಂ ಆಯ್ತು, ಈಗ ಸಿಎಂ ಸಿದ್ದರಾಮಯ್ಯ ಓಪನ್ ಆಫರ್‌ !

Related Video