'ಶಂಕರ್ ನಾಗ್ ಇಡ್ಲಿ ಮಾರ್ತಿದ್ದರು' ಅಂದಿನ ಸತ್ಯ ಬಿಚ್ಚಿಟ್ಟ ಜೈಜಗದೀಶ್

 'ಶಂಕರ್ ನಾಗ್ ಇಡ್ಲಿ ಮಾರುತ್ತಿದ್ದರು' ಹಿಂದೊಮ್ಮೆ ಯಾವುದೋ ಪತ್ರಿಕೆಯಲ್ಲಿ ಜೈಜಗದೀಶ್ ಹೀಗೆ ಹೇಳಿದ್ದರು ಎಂದು ಬರೆಯಲಾಗಿತ್ತು. ಎಂಜಿ ರಸ್ತೆಯಲ್ಲಿ ಇಡ್ಲಿ ಮಾರುತ್ತಿದ್ದರು ಎಂದು ಹೇಳಿಲ್ಲ. ತಿಳಿದುಕೊಂಡು ಬರೆಯಬೇಕು ಎಂದು ಜೈಜಗದೀಶ್ ಕಟುವಾದ ಮಾತಿನಲ್ಲಿ ಟೀಕಿಸಿದ್ದಾರೆ.

Share this Video
  • FB
  • Linkdin
  • Whatsapp

Related Video