Asianet Suvarna News Asianet Suvarna News

Save Soil: ಮಣ್ಣಿನ ನಿರ್ಣಾಯಕ ಪರಿಸ್ಥಿತಿಯ ಬಗ್ಗೆ 'ಸದ್ಗುರು ಜಗ್ಗಿ ವಾಸುದೇವ್' ಜಾಗತಿಕ ಜಾಗೃತಿ

ಪದ್ಮವಿಭೂಷಣ ಸದ್ಗುರು ಜಗ್ಗಿ ವಾಸುದೇವ್ ಅವರು, ಮಣ್ಣಿನ ನಿರ್ಣಾಯಕ ಪರಿಸ್ಥಿತಿಯ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುತ್ತಿದ್ದಾರೆ.

ಜೀವನದಲ್ಲಿ ಗುರಿ ಸಾಧಿಸಬೇಕು ಅಂದರೆ ಒಬ್ಬ ಗುರು ಬೇಕು. ಜೀವನದ ಹಾದಿಯಲ್ಲಿ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ, ಅಂತ ಪ್ರಶ್ನೆಗಳಿಗೆ ಉತ್ತರ ಹುಡುಕುವಂತ ಪ್ರಯತ್ನ ಪ್ರತಿಯೊಬ್ಬರು ಮಾಡುತ್ತಾರೆ. ಜಗತ್ತಿನಲ್ಲಿರುವ ಜನರ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಲೇ ಜೀವನವನ್ನು ಸಾಗಿಸುತ್ತಿರುವ ಗುರು ಪದ್ಮವಿಭೂಷಣ ಸದ್ಗುರು ಜಗ್ಗಿ ವಾಸುದೇವ್ ಅವರು, ಮಣ್ಣಿನ ನಿರ್ಣಾಯಕ ಪರಿಸ್ಥಿತಿಯ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುತ್ತಿದ್ದು Save Soil ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ವಿಡಿಯೋವನ್ನು ನೋಡಿ.

ಪರೀಕ್ಷೆಯ ವೇಳೆ 1500ಕ್ಕೂ ಅಧಿಕ ಪ್ರಾಣಿಗಳ ಸಾವು, ಎಲಾನ್‌ ಮಸ್ಕ್‌ಗೆ ಫೆಡರಲ್‌ ತನಿಖೆಯ ಬಿಸಿ!