Asianet Suvarna News Asianet Suvarna News

ಆರೋಗ್ಯಕ್ಕೂ ಸೈ, ಉದ್ಯಮಕ್ಕೂ ಜೈ: ಮೆನ್ಸ್ಟ್ರುವಲ್ ಕಪ್ ತಯಾರಿಸುವ ಶಿರಸಿ ಯುವತಿ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಬಟ್ಟೆಗಿಂತ ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ.  ಈ ಪ್ಯಾಡ್‌ಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ಮಾಡಲಾಗಿದ್ದು ಅಷ್ಟು ಸುರಕ್ಷಿತವಲ್ಲ ಎಂದು ವೈದ್ಯರು ಹೇಳುತ್ತಾರೆ. 

ಮುಟ್ಟಿನ ಸಮಯದಲ್ಲಿ ಮಹಿಳೆಯರು ಬಟ್ಟೆಗಿಂತ ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ.  ಈ ಪ್ಯಾಡ್‌ಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ಮಾಡಲಾಗಿದ್ದು ಅಷ್ಟು ಸುರಕ್ಷಿತವಲ್ಲ ಎಂದು ವೈದ್ಯರು ಹೇಳುತ್ತಾರೆ. ಇದರಿಂದಾಗಿ ಕ್ಯಾನ್ಸರ್, ಸಂತಾನವಾಗದಿರೋದು, ಗರ್ಭಕೋಶದ ಸಮಸ್ಯೆ ಹಾಗೂ ಇತರ ಸ್ತ್ರೀ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ, ಪರಿಸರಕ್ಕೂ ಇದು ಬಹಳಷ್ಟು ಮಾರಕ.

ಈ ಕಾರಣದಿಂದಾಗಿ ಇಲ್ಲೋರ್ವ ಯುವತಿ ಈ ಉತ್ಪನ್ನಕ್ಕೆ ಪರ್ಯಾಯವಾಗಿ ಹಾಗೂ ಆರೋಗ್ಯಯುತವಾದ ಪ್ರಾಡಕ್ಟ್ ತಯಾರು ಮಾಡಿದ್ದಲ್ಲದೇ, ಮಹಿಳೆಯರು, ಕಾಲೇಜು ಯುವತಿಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾಳೆ. ಅಷ್ಟಕ್ಕೂ ಆ ಯುವತಿ ಯಾರು..? ಆಕೆ ಉತ್ಪಾದಿಸುತ್ತಿರುವ ಪ್ರಾಡಕ್ಟ್ ಯಾವುದು..? ಈ ಸ್ಟೋರಿ ನೋಡಿ.!

ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ : ಗಮನರಿಸಬೇಕಾದ ಕೆಲವು ವಿಷಯಗಳು

Video Top Stories