ಹೆಂಡ್ತಿ ಬಳಿ ಸಾಲ ಮಾಡಿ ಸರಕಾರಿ ಶಾಲೆಯನ್ನು ಹೈಟೆಕ್ ಮಾಡಿದ ಶಿಕ್ಷಕ
ನನ್ನ ಶಾಲೆ ನನ್ನ ಹೆಮ್ಮೆ. ನಂಬಿ ಇದು ಸರ್ಕಾರಿ ಶಾಲೆ....
ಒಬ್ಬ ಅತ್ಯುತ್ತಮ ಶಿಕ್ಷಕ ಮನಸು ಮಾಡಿದರೆ ಏನೇನೆಲ್ಲ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.. ಸರ್ಕಾರ ಅಧಿಕಾರಿಗಳು ಅನುದಾನ ಕೊಡ್ರಪ್ಪ ಅಂತ ಕೇಳಿದ್ರೆ ಬರೀ ಪೊಳ್ಳು ಭರವಸೆ ಕೊಟ್ಟು ಕೈ ತೊಳ್ಕೊತಾರೆ ಆದರೆ ಇಲ್ಲೊಬ್ಬ ಶಿಕ್ಷಕ ತನ್ನ ಶಾಲೆಯ ಅಭಿವೃದ್ಧಿಗಾಗಿ ಹೆಂಡತಿ ಬಳಿಯೇ ಸಾಲ ಮಾಡಿ ಶಾಲೆಯನ್ನ ಅಭಿವೃದ್ದಿ ಪಡಿಸಿದ್ದಾನೆ.. ಅಷ್ಟಕ್ಕೂ ಯಾರು ಆ ಶಿಕ್ಷಕ ಯಾವುದು ಆ ಶಾಲೆ ಅಂತೀರಾ ಈ ಸ್ಟೋರಿ ನೋಡಿ..