ಕೊರೊನಾ ತಡೆಗೆ ಬಂದಿದೆ 'ಆರ್ಕೆ ಎ ಅಜೀಬ್' ಎಂಬ ಸಂಜೀವಿನಿ..!

ಕೊರೊನಾ ತಡೆಗೆ ಯುನಾನಿ 'ಆರ್ಕೆ ಎ ಅಜೀಬ್' ಎಂಬ ಹೊಸದೊಂದು ಮದ್ದು ಕಂಡು ಹಿಡಿದಿದೆ. ಇದರ ಹನಿ ಹನಿಗಳಲ್ಲಿ ಕೊರೊನಾ ವೈರಸ್ ನಿಯಂತ್ರಿಸುವ ಶಕ್ತಿ ಇದೆಯಂತೆ. ಸೋಂಕಿತರ ಮೇಲೆ ಪ್ರಯೋಗವನ್ನು ಮಾಡಲಾಗಿದೆ. 

First Published May 7, 2021, 9:55 AM IST | Last Updated May 7, 2021, 10:27 AM IST

ಬೆಂಗಳೂರು (ಮೇ. 07): ಕೊರೊನಾ ತಡೆಗೆ ಯುನಾನಿ 'ಆರ್ಕೆ ಎ ಅಜೀಬ್' ಎಂಬ ಹೊಸದೊಂದು ಮದ್ದು ಕಂಡು ಹಿಡಿದಿದೆ. ಇದರ ಹನಿ ಹನಿಗಳಲ್ಲಿ ಕೊರೊನಾ ವೈರಸ್ ನಿಯಂತ್ರಿಸುವ ಶಕ್ತಿ ಇದೆಯಂತೆ. ಸೋಂಕಿತರ ಮೇಲೆ ಪ್ರಯೋಗವನ್ನು ಮಾಡಲಾಗಿದೆ. ಆರೋಗ್ಯ ಸಚಿವರೂ ಕೂಡಾ ಈ ಆಯುರ್ವೇದ ಸಂಜೀವಿನಿಯನ್ನು ಮೆಚ್ಚಿದ್ದಾರೆ.  'ಆರ್ಕೆ ಎ ಅಜೀಬ್' ಹನಿಯನ್ನು ಪಡೆದವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಬಿಸಿ ನೀರಿನಲ್ಲಿ ಹಾಕಿ ಸ್ಟೀಮ್ ತೆಗೆದುಕೊಳ್ಳಬಹುದು, ಮಾಸ್ಕ್‌ನಲ್ಲಿ ಹಾಕಿಕೊಂಡು ಉಸಿರಾಡಬಹುದು ಎಂದು ಯುನಾನಿ ವೈದ್ಯರು ಹೇಳುತ್ತಾರೆ.

ಉಸಿರಾಟದ ಸಮಸ್ಯೆ ಎದುರಾದಾಗ, ಆಕ್ಸಿಜನ್ ಲೆವೆಲ್ ಹೆಚ್ಚಿಸಿಕೊಳ್ಳುವುದು ಹೇಗೆ..?