ಈ ಮಹಿಳೆಯ ಧೈರ್ಯವನ್ನು ಮೆಚ್ಚಲೇಬೇಕು! ಕೊರಳಲ್ಲಿರುವುದು ಹಾರವಲ್ಲ, ಹಾವು!
ಕೊಪ್ಪಳ (ಜ. 08): ಹಾವು ಕಂಡರೆ ಸಾಕು ಮಾರು ದೂರ ಓಡುವವರೇ ಜಾಸ್ತಿ! ಹತ್ತಿರಕ್ಕೆ ಹೋಗಲು ಭಯಪಡುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ಮಹಿಳೆ ನಾಗರಹಾವನ್ನು ಹಾರದ ರೀತಿ ಕೊರಳಿಗೆ ಸುತ್ತಿಕೊಂಡಿದ್ದಾಳೆ. ಅಬ್ಬಾ! ಮೆಚ್ಚಬೇಕು ಈ ಮಹಿಳೆಯ ಧೈರ್ಯವನ್ನು!
ಕೊಪ್ಪಳ (ಜ. 08): ಹಾವು ಕಂಡರೆ ಸಾಕು ಮಾರು ದೂರ ಓಡುವವರೇ ಜಾಸ್ತಿ! ಹತ್ತಿರಕ್ಕೆ ಹೋಗಲು ಭಯಪಡುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ಮಹಿಳೆ ನಾಗರಹಾವನ್ನು ಹಾರದ ರೀತಿ ಕೊರಳಿಗೆ ಸುತ್ತಿಕೊಂಡಿದ್ದಾಳೆ. ಅಬ್ಬಾ! ಮೆಚ್ಚಬೇಕು ಈ ಮಹಿಳೆಯ ಧೈರ್ಯವನ್ನು!
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗೋಮಾತೆ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!
ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ಸಾವಿತ್ರಿ ಎಂಬಾಕೆ ಹಾವನ್ನು ಹಾರದ ರೀತಿ ಕತ್ತಿಗೆ ಹಾಕಿಕೊಂಡ ಮಹಿಳೆ. ಸುತ್ತಮುತ್ತ ಜನ ಈ ಅಚ್ಚರಿಯನ್ನು ವಿಡಿಯೋ ಮಾಡಿದ್ರೆ ಈಕೆ ಮಾತ್ರ ಏನೂ ಆಗಿಲ್ಲವೆಂಬಂತೆ ಕೂಲ್ ಕೂಲಾಗಿದ್ದಾಳೆ. ಇಲ್ಲಿದೆ ನೋಡಿ ವಿಡಿಯೋ!