ಕೊಡಗಿನ ವಿದ್ಯಾರ್ಥಿಯ ಆವಿಷ್ಕಾರ, 10 ರೂ.ನಲ್ಲಿ 40 ಕಿ.ಮೀ. ಓಡುವ ಎಲೆಕ್ಟ್ರಿಕ್ ಬೈಕ್!

ಪೆಟ್ರೋಲ್, ಡೀಸೆಲ್ ಬೆಲೆ ನೂರರ ಗಡಿ ದಾಟಿ ಸಾಗ್ತಾ ಇದೆ. ವಾಹನದಲ್ಲಿ ಜನ ತಿರುಗಾಡೋದಕ್ಕೂ ಹಿಂದೆ ಮುಂದೆ ನೋಡ್ತಿದ್ದಾರೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳು ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿದೆ. ಆದರೆ ಈ ವಾಹನದ ಬೆಲೆ ದುಬಾರಿಯಾಗಿದೆ.  ಇಂಥ ಟೈಮಲ್ಲಿ ಕೊಡಗಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ ಮಾಡಿದ್ದಾನೆ. ಈ ಬೈಕ್ 10 ರೂಪಾಯಿಯಲ್ಲಿ 40 ಕಿ.ಮೀ ಮೈಲೇಜ್ ನೀಡುತ್ತಿದೆ. 
 

Share this Video
  • FB
  • Linkdin
  • Whatsapp

ಕೊಡಗು(ಆ.25) ಪೆಟ್ರೋಲ್, ಡೀಸೆಲ್ ಬೆಲೆ ನೂರರ ಗಡಿ ದಾಟಿ ಸಾಗ್ತಾ ಇದೆ. ವಾಹನದಲ್ಲಿ ಜನ ತಿರುಗಾಡೋದಕ್ಕೂ ಹಿಂದೆ ಮುಂದೆ ನೋಡ್ತಿದ್ದಾರೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳು ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿದೆ. ಆದರೆ ಈ ವಾಹನದ ಬೆಲೆ ದುಬಾರಿಯಾಗಿದೆ. ಇಂಥ ಟೈಮಲ್ಲಿ ಕೊಡಗಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ ಮಾಡಿದ್ದಾನೆ. ಈ ಬೈಕ್ 10 ರೂಪಾಯಿಯಲ್ಲಿ 40 ಕಿ.ಮೀ ಮೈಲೇಜ್ ನೀಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video