ಯಲಹಂಕ ಸಂಭ್ರಮ: ಜನರಿಂದ ಉತ್ತಮ ರೆಸ್ಪಾನ್ಸ್ ..ಹೊಯ್ಸಳ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ

ಯಲಹಂಕ ಸಂಭ್ರಮಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಜನರು ಸ್ಟಾಲ್‌ಗಳಿಗೆ ಭೇಟಿ ಕೊಟ್ಟು ತಮಗೆ ಬೇಕಾದ ವಸ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

Share this Video
  • FB
  • Linkdin
  • Whatsapp

ಯಲಹಂಕ ‌ಸಂಭ್ರಮ (Yelahanka Sambrama)ಮತ್ತೆ ಬಂದಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಸಹಯೋಗದೊಂದಿಗೆ ಯಲಹಂಕ ಸಂಭ್ರಮವನ್ನ ಯಲಹಂಕ ಉಪನಗರದ ಹೊಯ್ಸಳ ಆಟದ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ಯಲಹಂಕ ಸಂಭ್ರಮಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಜನರು ಸ್ಟಾಲ್‌ಗಳಿಗೆ ಭೇಟಿ ಕೊಟ್ಟು ತಮಗೆ ಬೇಕಾದ ವಸ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ ಯಲಹಂಕ ಸಂಭ್ರಮದಲ್ಲಿ ಪುಡ್, ಫನ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ‌ನಂದೀಶ್ ಮಲ್ಲೇನಹಳ್ಳಿ ಯಲಹಂಕ ಸಂಭ್ರಮದಲ್ಲಿ ವಾಕ್ ಥ್ರೂ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: ಇಂಡಿಯನ್ ಆಗಿ ಮತ್ತೆ ಬಂದ ಕಮಲ್ ಹಾಸನ್..! ಪ್ರೇಕ್ಷಕರ ಮನ ಗೆದ್ದಿದೆಯಾ ಇಂಡಿಯನ್ 2 ಸಿನಿಮಾ..?

Related Video