Asianet Suvarna News Asianet Suvarna News

ಬೆಂಗಳೂರಿನ ವ್ಯಾಪ್ತಿ ಎಷ್ಟು ಗ್ಯಾಸ್ ಕಾರ್ಖಾನೆಗಳಿವೆ? ಅಬ್ಬಬ್ಬಾ... ಅಪಾಯದ ನಡುವೆ ಜೀವನ!

ವಿಶಾಖಪಟ್ಟಣ ಗ್ಯಾಸ್ ದುರಂತ/ ಬೆಂಗಳೂರಿಗೆ ದೊಡ್ಡ ಎಚ್ಚರಿಕೆ ಘಂಟೆ/ ಬೆಂಗಳೂರಿನ ಸುತ್ತ 11 ಅಪಾಯಕಾರಿ ಕಾರ್ಖಾನೆಗಳಿವೆ.

ಬೆಂಗಳೂರು (ಮೇ 07) ವಿಶಾಖಪಟ್ಟಣದ ಗ್ಯಾಸ್ ದುರಂತ ಬೆಂಗಳೂರಿಗೆ ದೊಡ್ಡ ಎಚ್ಚರಿಕೆ ನೀಡಿದೆ. ಹಾಗಾದರೆ ಬೆಂಗಳೂರಿಗೆ ಕಾಡುತ್ತಿರುವ ಆತಂಕ ಏನು? ಸುವರ್ಣ ನ್ಯೂಸ್ ನಿಮ್ಮ ಮುಂದೆ ಬಿಚ್ಚಿಡುತ್ತಿದೆ.

ಉಸಿರಾಡುವ ಗಾಳಿಯೇ ವಿಷವಾದಾಗ,  ಆಂಧ್ರದಲ್ಲಿ ಅಷ್ಟಕ್ಕೂ ಆಗಿದ್ದೇನು?

ವಿಶಾಖಪಟ್ಟಣವನ್ನು ಕಾಡಿದ್ದು ಒಂದು ಕಾರ್ಖಾನೆಯಾದರೆ ಬೆಂಗಳೂರಿನ ವ್ಯಾಪ್ತಿಯಲ್ಲಿ 11 ಕಾರ್ಖಾನೆಗಳಿವೆ. ಸರ್ಕಾರ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲೇಬೇಕಾಗಿದೆ.