Vijayanagar: ಮನೆಯಂಗಳದಲ್ಲೇ ಪುನೀತ್ ಪುತ್ಥಳಿ ನಿರ್ಮಿಸಿದ ದಂಪತಿ

ಪುನೀತ್ ರಾಜಕುಮಾರ (Puneeth Rajkumar) ಭೌತಿಕವಾಗಿ ದೂರವಾದರೂ ಅವರ ಮೇಲಿನ ಅಭಿಮಾನ, ಪ್ರೀತಿ ಇನ್ನೂ ಜನರಲ್ಲಿ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಜಯ ನಗರ (Vijayanagar) ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಟ್ಟಿಯಲ್ಲಿ ಅಭಿಮಾನಿಯೊಬ್ಬರು ಮನೆಯಂಗಳದಲ್ಲಿ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ವಿಜಯನಗರ (ಡಿ. 29):  ಪುನೀತ್ ರಾಜಕುಮಾರ (Puneeth Rajkumar) ಭೌತಿಕವಾಗಿ ದೂರವಾದರೂ ಅವರ ಮೇಲಿನ ಅಭಿಮಾನ, ಪ್ರೀತಿ ಇನ್ನೂ ಜನರಲ್ಲಿ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಜಯ ನಗರ (Vijayanagar) ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಟ್ಟಿಯಲ್ಲಿ ಅಭಿಮಾನಿಯೊಬ್ಬರು ಮನೆಯಂಗಳದಲ್ಲಿ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. 

Puneeth Rajkumar: ಯಲಬುರ್ಗಾ ತಾಲೂಕು ಕ್ರೀಡಾಂಗಣಕ್ಕೆ ಪುನೀತ್ ಹೆಸರು

ಪೂಜಾರಿ ರಾಮಜ್ಜರ ವಂಶದ ಸಮಾಜ ಸೇವಕ ಆರ್.ಟಿ.ನಾಗರಾಜ್ ಹಾಗೂ ಮಲ್ಲಮ್ಮ ದಂಪತಿಗಳು ತಮ್ಮ ಮನೆಯಂಗಳದಲ್ಲಿ ಪುನೀತ್ ರಾಜಕುಮಾರ್ ರವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದಾರೆ. ಪುನೀತ್ ರಾಜಕುಮಾರವರ ನೂತನ ಪುತ್ಥಳಿಯನ್ನು, ಮಾಜಿ ಶಾಸಕ ಕೆ.ವಿ.ರವೀಂದ್ರನಾಥ್ ಬಾಬು, ಹಾಗೂ ಕೆಪಿಸಿಸಿ ಸದಸ್ಯ ಲೋಕೇಶ್ ವಿ ನಾಯಕ ನೇತೃತ್ವದಲ್ಲಿಂದು ಅನಾವರಣ ಗೊಳಿಸಿದ್ದಾರೆ.

Related Video