Asianet Suvarna News Asianet Suvarna News

ಅಶ್ವತ್ಥ ಎಲೆಯಲ್ಲಿ ಮೂಡಿದ ಸಿಎಂ ಬೊಮ್ಮಾಯಿ

Jul 30, 2021, 1:45 PM IST

ಉಡುಪಿ (ಜು.30):  ಉಡುಪಿ ಜಿಲ್ಲೆ ಮರ್ಣೆ ಗ್ರಾಮದ ಅಪರೂಪದ ಕಲಾವಿದ ಮಹೇಶ್ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಪರೂಪದ ಕಲಾಕೃತಿ ರಚಿಸಿದ್ದಾರೆ.  ಅಶ್ವತ್ಥ ಎಲೆಯಲ್ಲಿ ಬೊಮ್ಮಾಯಿ ಕಲಾಕೃತಿ ರಚಿಸಿ ಅಪರೂಪದ ಕಲಾಪ್ರತಿಭೆಯ ಮೂಲಕ  ನೂತನ ಸಿಎಂಗೆ ಶುಭಾಶಯ ತಿಳಿಸಿದ್ದಾರೆ. 

 ಎಲೆಯಲ್ಲಿ ಬಿಎಸ್‌ವೈ ಚಿತ್ರ: ಕಲಾವಿದನಿಗೆ ಸಿಎಂ ಬಂಪರ್ ಗಿಫ್ಟ್..!

 ಈಗಾಗಲೇ ಅಶ್ವತ್ಥದ ಎಲೆಯಲ್ಲಿ  ಅನೇಕ ಸೆಲೆಬ್ರಟಿಗಳು ಮೂಡಿ ಬಂದಿದ್ದು, ಕಲಾ ಚಾತುರ್ಯದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ.