ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬದಲಾಯ್ತು ಬೋರ್ಡ್

   ಉಡುಪಿ ಕೃಷ್ಣಮಠದಲ್ಲಿ ಕನ್ನಡವನ್ನು ಕಡೆಗಣಿಸಲಾಗಿತ್ತು. ಕನ್ನಡ ನಾಮ ಫಲಕವನ್ನು ತೆರವುಗೊಳಿಸಿ, ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಹಾಕಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಪುನಃ ಕನ್ನಡ ಫಲಕ ಹಾಕಲಾಗಿದೆ
 

 

First Published Dec 3, 2020, 4:13 PM IST | Last Updated Dec 3, 2020, 4:13 PM IST

ಉಡುಪಿ (ಡಿ.03) :  ಉಡುಪಿ ಕೃಷ್ಣಮಠದಲ್ಲಿ ಕನ್ನಡವನ್ನು ಕಡೆಗಣಿಸಲಾಗಿತ್ತು. ಕನ್ನಡ ನಾಮ ಫಲಕವನ್ನು ತೆರವುಗೊಳಿಸಿ, ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಹಾಕಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಪುನಃ ಕನ್ನಡ ಫಲಕ ಹಾಕಲಾಗಿದೆ. 

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ಕಡೆಗಣನೆ ...

'ಮಠದ ಪುನರುಜ್ಜೀವನದ ಸಂದರ್ಭದಲ್ಲಿ ಕನ್ನಡ ತುಳು ಹಾಗೂ ಸಂಸ್ಕೃತದಲ್ಲಿ ಫಲಕಗಳನ್ನು ಹಾಕುವುದು  ಇರಾದೆಯಾಗಿತ್ತು. ಆದರೆ ಬಳಿಕ ಕನ್ನಡ ತೆಗೆಯಲಾಗಿತ್ತು. ಇದೀಗ ಕನ್ನಡ ನಾಮಫಲಕ ಮತ್ತೆ ಅಳವಡಿಸಲಾಗಿದೆ.