200 ಕೋಣಗಳ ಜೋಡಿ..7 ಲಕ್ಷ ಜನ ಭಾಗಿ..! ಹೇಗಿತ್ತು ಫಸ್ಟ್ ಡೇ ಕಂಬಳೋತ್ಸವ..?

ರಾಜ-ಮಹಾರಾಜ ಕಂಬಳ ಅಖಾಡದಲ್ಲಿ ಇತಿಹಾಸ ಬರೆದ ಕೋಣಗಳು
ನಮ್ಮ ಕಂಬಳಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ ಕುಮಾರ್
ಕಂಬಳ ವೈಭವ ಕಣ್ತುಂಬಿಕೊಳ್ಳಲು ಹರಿದು ಬಂದ ಜನಸಾಗರ..!

Share this Video
  • FB
  • Linkdin
  • Whatsapp

ಬೆಂಗಳೂರಿನ ಅರಮನೆ ಅಂಗಳದಲ್ಲಿ ಕರಾವಳಿ ಕಂಬಳ(Kambala) ನಡೆಯುತ್ತಿದೆ. 200 ಕೋಣಗಳ ಜೋಡಿ, 7 ಲಕ್ಷ ಜನ ಈ ಕಂಬಳದಲ್ಲಿ ಮೊದಲ ದಿನ ಭಾಗಿಯಾಗಿದ್ರು. ತುಳುನಾಡ ಉಸಿರಾದ ಈ ಕಂಬಳ ನೋಡಿ ಬೆಂಗಳೂರು(Bengaluru) ಜನ ಖುಷಿಯಾಗಿದ್ದಾರೆ. ಇನ್ನೂ ಈ ಕಂಬಳಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌(Ashwini Puneeth Rajkumar) ಚಾಲನೆ ನೀಡಿದ್ರು. ಕಂಬಳ ಆರಂಭಕ್ಕೂ ಮುನ್ನ ಕೋಣಗಳು ಮತ್ತು ಅವುಗಳ ಮಾಲೀಕರು ಪರೇಡ್ ನಡೆಸಿದರು. ಇನ್ನೂ ಈ ಕಂಬಳ ಇಷ್ಟು ಫೇಮಸ್‌ ಆಗಲು ರಿಷಬ್‌ ಶೆಟ್ಟಿಯವರ ಕಾಂತರಾ ಸಿನಿಮಾ ಕಾರಣವೆಂದೇ ಹೇಳಬಹುದು. ಕಾಟಿ, ಮಂಜು, ಮೋಡಾ, ಕಾಳಾ, ಬೊಲ್ಲಾ, ಕೆಂಚಾ ಹೀಗೆ ವಿವಿಧ ಜಾತಿಯ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದರು. ಬೆಂಗಳೂರು ಕಂಬಳದ ಮೊದಲ ದಿನ ನೂರಾರು ಮಂದಿ ಅಭಿಮಾನಿಗಳು ಭಾಗವಹಿಸಿ ವೀಕ್ಷಿಸಿದರು.

ಇದನ್ನೂ ವೀಕ್ಷಿಸಿ: ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

Related Video