
ಭಾರತದಲ್ಲಿ ಸರಕುಗಳು ಮಾರಾಟವಾಗುವುದು ಕಷ್ಟ ಎಂದ Donald Trump । Suvarna News
ಭಾರತದ ಜೊತೆ ಟ್ರಂಪ್ ಮತ್ತೊಂದು ಕಳ್ಳಾಟ. ನೀವು ಭಾರತದಲ್ಲಿ ಐ ಫೋನ್ ತಯಾರಿಸಬೇಡಿ. ಆ್ಯಪಲ್ CEOಗೆ ಟಿಮ್ ಕುಕ್ಗೆ ಟ್ರಂಪ್ ಮನವಿ.ಭಾರತದಲ್ಲಿ ಐ ಫೋನ್ ಉತ್ಪಾದನೆ ನನಗೆ ಇಷ್ಟ ಇಲ್ಲ. ಭಾರತದಲ್ಲಿ ಸರಕುಗಳು ಮಾರಾಟವಾಗುವುದು ಕಷ್ಟ. ಉದ್ಯಮಿಗಳ ಸಮಾವೇಶದಲ್ಲಿ ಟ್ರಂಪ್ ಸಲಹೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ