ನನ್ನಿಂದಲೇ ಕದನ ವಿರಾಮ ಎಂದಿದ್ದ Donald Trump ಯೂಟರ್ನ್ । Suvarna News

Share this Video
  • FB
  • Linkdin
  • Whatsapp

ಭಾರತದ ಜೊತೆ ಟ್ರಂಪ್ ಮತ್ತೊಂದು ಕಳ್ಳಾಟ. ನೀವು ಭಾರತದಲ್ಲಿ ಐ ಫೋನ್ ತಯಾರಿಸಬೇಡಿ. ಆ್ಯಪಲ್ CEOಗೆ ಟಿಮ್ ಕುಕ್ಗೆ ಟ್ರಂಪ್ ಮನವಿ.ಭಾರತದಲ್ಲಿ ಐ ಫೋನ್ ಉತ್ಪಾದನೆ ನನಗೆ ಇಷ್ಟ ಇಲ್ಲ. ಭಾರತದಲ್ಲಿ ಸರಕುಗಳು ಮಾರಾಟವಾಗುವುದು ಕಷ್ಟ. ಉದ್ಯಮಿಗಳ ಸಮಾವೇಶದಲ್ಲಿ ಟ್ರಂಪ್ ಸಲಹೆ

Related Video