Asianet Suvarna News Asianet Suvarna News

ಡೇಂಜರ್ ಜೋನ್‌ನಲ್ಲಿ ಸಾರಿಗೆ ಸಿಬ್ಬಂದಿ; ಮಾಸ್ಕೂ ಇಲ್ಲ, ಸ್ಯಾನಿಟೈಸರೂ ಇಲ್ಲ!

ವಿಜಯಪುರದಲ್ಲಿ ಸಾರಿಗೆ ಸಿಬ್ಬಂದಿ ಡೇಂಜರ್ ಜೋನ್‌ನಲ್ಲಿದ್ದಾರೆ. ಕಲಬುರಗಿ- ಮಹಾರಾಷ್ಟ್ರಕ್ಕೆ ಪ್ರತಿದಿನವೂ ಸಾರಿಗೆ ಸಿಬ್ಬಂದಿ ತೆರಳುತ್ತಾರೆ.  ಸಾರಿಗೆ ಇಲಾಖೆ ಇವರಿಗೆ ಇನ್ನೂ ಮಾಸ್ಕ್, ಸ್ಯಾನಿಟೈಸರ್ ಕೊಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

First Published Mar 19, 2020, 4:15 PM IST | Last Updated Mar 19, 2020, 4:15 PM IST

ಬೆಂಗಳೂರು (ಮಾ. 19): ವಿಜಯಪುರದಲ್ಲಿ ಸಾರಿಗೆ ಸಿಬ್ಬಂದಿ ಡೇಂಜರ್ ಜೋನ್‌ನಲ್ಲಿದ್ದಾರೆ. ಕಲಬುರಗಿ- ಮಹಾರಾಷ್ಟ್ರಕ್ಕೆ ಪ್ರತಿದಿನವೂ ಸಾರಿಗೆ ಸಿಬ್ಬಂದಿ ತೆರಳುತ್ತಾರೆ.  ಸಾರಿಗೆ ಇಲಾಖೆ ಇವರಿಗೆ ಇನ್ನೂ ಮಾಸ್ಕ್, ಸ್ಯಾನಿಟೈಸರ್ ಕೊಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

ನಿನ್ನೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸದ ರೇವಣ್ಣ ಇಂದು ಮತ್ತೊಂದು ಕಿರಿಕ್!

 

Video Top Stories