Asianet Suvarna News Asianet Suvarna News

ನಿನ್ನೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸದ ರೇವಣ್ಣ ಇಂದು ಮತ್ತೊಂದು ಕಿರಿಕ್!

  • ತನ್ನ ಮೊಂಡುತನವನ್ನು ಇವತ್ತೂ ಮುಂದುವರಿಸಿದ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ
  • ಬುಧವಾರ ಥರ್ಮಲ್ ಸ್ಕ್ರೀನಿಂಗ್‌ ಮಾಡಿಸಲು ನಿರಾಕರಿಸಿದ್ದ ರೇವಣ್ಣ
  • ಇಂದು ಸ್ಕ್ರೀನಿಂಗ್‌ ಮಾಡಿಸಿದರೂ, ಮತ್ತೊಂದು ಕಿರಿಕ್‌
First Published Mar 19, 2020, 3:59 PM IST | Last Updated Mar 19, 2020, 5:16 PM IST

ಬೆಂಗಳೂರು (ಮಾ.19): ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ತನ್ನ ಮೊಂಡುತನವನ್ನು ಇವತ್ತೂ ಕೂಡಾ ಮುಂದುವರಿಸಿದ್ದಾರೆ. ಬುಧವಾರ ವಿಧಾನಸೌಧ ಪ್ರವೇಶಿಸುವಾಗ ಥರ್ಮಲ್ ಸ್ಕ್ರೀನಿಂಗ್‌ ಮಾಡಿಸಲು ನಿರಾಕರಿಸಿದ್ದ ರೇವಣ್ಣ ಇವತ್ತು ಸ್ಕ್ರೀನಿಂಗ್‌ ಮಾಡಿಸಿದರೂ, ಮತ್ತೊಂದು ಕಿರಿಕ್‌ ಮಾಡಿದ್ದಾರೆ. 

ನಿನ್ನೆ ವಿಧಾನಸೌಧದಲ್ಲಿ ನಡೆದ ಘಟನೆ:

"

ಮಾರ್ಚ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories