ಪ್ರವಾಸಿಗರಿಗಿಲ್ಲ ಕೊರೋನಾ ಟೆನ್ಶನ್ : ಎಲ್ಲಾ ಮರೆತು ಬಿಂದಾಸ್ ಓಡಾಟ

ರಾಜ್ಯದಲ್ಲಿ ಒಮ್ಮೆ ಏರುಗತಿಯಲ್ಲಿ ಸಾಗಿ ಇಳಿಕೆಯಾಗಿದ್ದ ಕೊರೋನಾ ಭಯ ಜನರಿಗೆ  ಇದ್ದಂತೆ ಕಾಣುತ್ತಿಲ್ಲ. ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಮರೆತು ಪ್ರವಾಸಿಗರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.ಮಾಸ್ಕ್ ಸಾಮಾಜಿಕ ಅಂತರ ಎಲ್ಲವನ್ನೂ ಬಿಟ್ಟು ಪ್ರವಾಸಿಗರು ಸಂಚರಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಫೆ.28):  ರಾಜ್ಯದಲ್ಲಿ ಒಮ್ಮೆ ಏರುಗತಿಯಲ್ಲಿ ಸಾಗಿ ಇಳಿಕೆಯಾಗಿದ್ದ ಕೊರೋನಾ ಭಯ ಜನರಿಗೆ ಇದ್ದಂತೆ ಕಾಣುತ್ತಿಲ್ಲ. ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಮರೆತು ಪ್ರವಾಸಿಗರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.

10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು; ಬೆಂಗಳೂರಿನಲ್ಲಿ ಕೊರೊನಾ 2 ನೇ ಅಲೆ ಆತಂಕ ...

ಮಾಸ್ಕ್ ಸಾಮಾಜಿಕ ಅಂತರ ಎಲ್ಲವನ್ನೂ ಬಿಟ್ಟು ಪ್ರವಾಸಿಗರು ಸಂಚರಿಸುತ್ತಿದ್ದಾರೆ. 

Related Video