ಅಂತಿಂಥವನಲ್ಲ ಈ ಗಜೇಂದ್ರ: ಈತನ ಮೈಮಾಟಕ್ಕೆ ಫಿದಾ ಆಗದವರೇ ಇಲ್ಲ..!

ಆತನಿಗೆ ದಿನ ಬೆಳಗಾದ್ರೆ ಸಾಕು 15 ಲೀಟರ್ ಹಾಲು ಕುಡಿಯೋಕೇ ಬೇಕು| ಕರ್ನಾಟಕ ಮಹಾರಾಷ್ಟ್ರದ ಜನರ ಹಾಟ್ ಫೇವರೆಟ್ ಆಗಿಬಿಟ್ಟಿದ್ದಾನೆ ಈ ಗಜೇಂದ್ರ| ಒಂದೂವರೆ ಟನ್ ತೂಗುವ ಗಜೇಂದ್ರ| 

Share this Video
  • FB
  • Linkdin
  • Whatsapp

ಬೆಳಗಾವಿ(ಏ.01): ಆತನಿಗೆ ದಿನ ಬೆಳಗಾದ್ರೆ ಸಾಕು 15 ಲೀಟರ್ ಹಾಲು ಕುಡಿಯೋಕೇ ಬೇಕು.. ಆತನ ಒಂದು ನೋಟ, ಆತನ ಮೈಮಾಟಕ್ಕೆ ಫಿದಾ ಆಗದವರೇ ಇಲ್ಲ. ‌ಸದ್ಯ ಕರ್ನಾಟಕ ಮಹಾರಾಷ್ಟ್ರದ ಜನರ ಹಾಟ್ ಫೇವರೆಟ್ ಆಗಿಬಿಟ್ಟಿದ್ದಾನೆ.. ಒಂದಲ್ಲ ಎರಡಲ್ಲ... ಬರೋಬ್ಬರಿ ಒಂದೂವರೆ ಟನ್ ತೂಗೋ ಆತ ಹೇಗಿದ್ದಾನೆ ಗೊತ್ತಾ ಈ ಸ್ಟೋರಿ ನೋಡಿ...

ಸಿಡಿ ಲೇಡಿ ಮೆಡಿಕಲ್‌ ಟೆಸ್ಟ್‌ ಸೀಕ್ರೆಟ್‌: ಯಾರಿಗೆ ಕಾದಿದೆ ಗಂಡಾಂತರ, ಯಾರಿಗೆ ಗ್ರಹಚಾರ..?

Related Video