
ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಸೀಕ್ರೆಟ್: ಯಾರಿಗೆ ಕಾದಿದೆ ಗಂಡಾಂತರ, ಯಾರಿಗೆ ಗ್ರಹಚಾರ..?
ಸಂತ್ರಸ್ತ ಯುವತಿ ಜೊತೆ ಬಂದಿರುವ ಸತ್ಯಗಳೇನು?| ವೈದ್ಯರಿಗೇ ಸವಾಲಾಗಿದ್ದೇಕೆ ವೈದ್ಯಕೀಯ ಪರೀಕ್ಷೆ?| ವೈಜ್ಞಾನಿಕ ಅದೃಷ್ಟ ಯಾರಿಗೆ ಒಲಿಯಲಿದೆ| ಕ್ಲೈಮ್ಯಾಕ್ಸ್ ಹಂತದಲ್ಲಿರುವ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್| ಪ್ರಕರಣದ ದಿಕ್ಕು ಬದಲಿಸುತ್ತಾ ಅದೊಂದು ಘಟನೆ?|
ಬೆಂಗಳೂರು(ಏ.01): ಬರೋಬ್ಬರಿ 28 ದಿನಗಳ ನಂತರ ಸಿಡಿ ಲೇಡಿ ಬಂದಿದ್ದಾಳೆ. ಅವಳ ಜೊತೆ ಬಂದಿರುವ ಸತ್ಯಗಳೇನು?, ವೈದ್ಯರಿಗೇ ಸವಾಲಾಗಿದ್ದೇಕೆ ವೈದ್ಯಕೀಯ ಪರೀಕ್ಷೆ? ಇದರಿಂದ ಬರುವ ಫಲಿತಾಂಶ ಏನಾಗುತ್ತೆ? ವೈಜ್ಞಾನಿಕ ಅದೃಷ್ಟ ಯಾರಿಗೆ ಒಲಿಯಲಿದೆ. ಕ್ಲೈಮ್ಯಾಕ್ಸ್ ಹಂತದಲ್ಲಿರುವ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೆಕ್ಸ್ ಸೀಡಿ ಕೇಸ್: ಶಂಕಿತರಿಗೆ ಎಸ್‌ಐಟಿಯಿಂದ ಬಿಗ್ ಶಾಕ್!
ಇಡೀ ಪ್ರಕರಣದ ದಿಕ್ಕು ಬದಲಿಸುತ್ತಾ ಅದೊಂದು ಘಟನೆ? ಇದೆಲ್ಲದರ ಕಂಪ್ಲೀಟ್ ಕಹಾನಿಯೇ ಇವತ್ತಿನ ಸುವರ್ಣ ಫೋಕಸ್. ಇದೆಲ್ಲರದರ ಬಗ್ಗೆ ವಿವರವಾದ ಮಾಹಿತಿ ಈ ಸುದ್ದಿಯಲ್ಲಿದೆ.