Asianet Suvarna News Asianet Suvarna News

ಭಕ್ತರಿಗೆ ದರ್ಶನ, ದೇವಾಲಯ ತೆರೆಯಲು ಗ್ರೀನ್ ಸಿಗ್ನಲ್?

ದೇವಾಲಯಗಳು ಯಾವಾಗಿನಿಂದ ಓಪನ್?  ಸಾಮಾಜಿಕ ಅಂತರ ಕಾಯ್ದುಕೊಂಡು ದೇವಾಲಯ ತೆರೆಯಲು ಅವಕಾಶ?  ಆನ್ ಲೈನ್ ನಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ

First Published May 26, 2020, 9:08 PM IST | Last Updated May 26, 2020, 9:10 PM IST

ಬೆಂಗಳೂರು(ಮೇ 26) ದೇವಾಲಯಗಳು ಯಾವಾಗ ಓಪನ್ ಆಗುತ್ತದೆ? ಹೌದು ಈ ಪ್ರಶ್ನೆಗೂ ಉತ್ತರ ಸಿಗಲಿದೆಯಾ?  ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಮುಕ್ತ ಅವಕಾಶ ಸಿಗಲಿದೆಯಾ?

ವೀಕೆಂಡ್ ಪ್ರಿಯರಿಗೆ ಶುಭ ಸುದ್ದಿ, ಮಾಲ್ ಓಪನ್

ಸಿಎಂ ಜತೆ ಸಡೆದಿದ್ದು ಚರ್ಚೆ ಆಗಿದೆ. ಸಚಿವ ಆರ್ ಅಶೋಕ್ ಸಹ ಇದ್ದಾರೆ. ದೇವರ ದರ್ಶನಕ್ಕೆ ಆನ್ ಲೈನ್ ನಲ್ಲಿ ಅವಕಾಶ ನೀಡಲಾಗಿದ್ದು ಮತ್ತೊಂದು ಹೆಜ್ಜೆ ಮುಂದೆ ಇಡಲಾಗಿದೆ.