ಬೆಂಗಳೂರು ವೀಕೆಂಡಗರಿಗೆ ಗುಡ್ ನ್ಯೂಸ್, ಮಾಲ್‌ಗಳು ಓಪನ್!

ಮಾಲ್ ಮಾಲೀಕರ ಸಂಘದಿಂದ ಸಿಎಂ ಭೇಟಿ/ ಬೆಂಗಳೂರಿನಲ್ಲಿ ಮಾಲ್ ಓಪನ್ ಗೆ ಪರ್ಮಿಶನ್ ಸಿಗುತ್ತದೆಯಾ/ ಮಲ್ಟಿಫ್ಲೆಕ್ಸ್ ತೆರೆಯುವುದಕ್ಕೆ ಬೇಡಿಕೆ ಇಟ್ಟಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 26) ಹೋಟೆಲ್ ಬಳಿಕ ಬೆಂಗಳೂರಿನಲ್ಲಿ ಮಾಲ್ ಗಳು ಓಪನ್ ಆಗುತ್ತದೆಯಾ? ಎಂಬ ಪ್ರಶ್ನೆ ಮೂಡಿದೆ. ಮಾಲ್ ಓಪನ್ ಮಾಡಲು ಮಾಲೀಕರ ಸಂಘ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ.

ಹೋಟೆಲ್ ಗಳು ಯಾವಾಗಿನಿಂದ ಸಂಪೂರ್ಣ ಓಪನ್

ಮಾಲ್ ಓಪನ್ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಲಾಗುತ್ತದೆ. ಲಾಕ್ ಡೌನ್ ಪರಿಣಾಮ ಮಾಳ್ ಮತ್ತು ಸಿನಿಮಾ ಮಂದಿರಗಳು ಬಂದ್ ಆಗಿವೆ.

Related Video