
ಡಿಶುಂ..ಡಿಶುಂ.. ಕಾರವಾರದಲ್ಲಿ ಚಾಲಕರಿಬ್ಬರ ಬೀದಿ ಹೊಡೆದಾಟ..ವಿಡಿಯೋ
ಕಾರವಾರದಲ್ಲಿ ಟ್ಯಾಂಕರ್ ಚಾಲಕರ ಬೀದಿ ರಂಪ/ ಕಾರವಾರ ಪ್ರವೇಶಿಸುವ ವಿಚಾರದಲ್ಲಿ ಹೊಡೆದಾಟ/ ಪುಕ್ಕಟೆ ಮನರಂಜನೆ ನೀಡಿದ ಚಾಲಕರು
ಕಾರವಾರ(ಏ. 30) ಕಾರವಾರದಲ್ಲಿ ಟ್ಯಾಂಕರ್ ಚಾಲಕರಿಬ್ಬರು ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲೇ ಮಾರಾಮಾರಿ ನಡೆಸಿದ್ದಾರೆ. ಕಾರವಾರ ಪ್ರವೇಶಿಸುವ ವಿಚಾರದಲ್ಲಿ ಡಿಶುಂ ಡಿಶುಂ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಾವ ಜಿಲ್ಲೆ ರೆಡ್ ಝೋನ್‌ಗೆ; ಕರ್ನಾಟಕದಲ್ಲಿ ಒಂದೇ ದಿನ 30 ಕೇಸ್
ಕೊರೋನಾ ಲಾಕ್ ಡೌನ್ ನಡುವೆ ಈ ಚಾಲಕರಿಬ್ಬರ ಹೊಡೆದಾಟ ಒಂದುಷ್ಟು ಪುಕ್ಕಟ ಮನರಂಜನೆ ನೀಡಿದ್ದು ಸುಳ್ಳಲ್ಲ. ನೀವು ಒಮ್ಮೆ ಹೊಡದಾಟ ನೋಡಿಕೊಂಡು ಬನ್ನಿ