21 ದಿನಗಳ ನಂತರ ತಾಯಿ ಮಡಿಲು ಸೇರಿದ ಐಶ್ವರ್ಯಾ, ಬೆಳಗಾವಿ ಸ್ಟಾಫ್ ನರ್ಸ್ ಕತೆ

ಕೊರೋನಾ ವಿರುದ್ಧದ ಹೋರಾಟ/ 21 ದಿನಗಳ ನಂತರ ತಾಯಿ ಮಡಿಲು ಸೇರಿದ ಮಗು/ ಇದು ಬೆಳಗಾವಿ ಸ್ಟಾಫ್ ನರ್ಸ್ ಅವರ ಕತೆ/

Share this Video
  • FB
  • Linkdin
  • Whatsapp

ಬೆಳಗಾವಿ(ಏ. 19) 21 ದಿನಗಳ ನಂತರ ಮಗು ಅಮ್ಮನ ಮಡಿಲು ಸೇರಿದೆ. ಕೊರೋನಾ ಸೋಂಕಿತರನ್ನು ಚಿಕಿತ್ಸೆ ಮಾಡುತ್ತಿದ್ದ ಬೆಳಗಾವಿಯ ಸ್ಟಾಫ್ ನರ್ಸ್ ಅವರ ಕತೆ ಇದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮ್ಮನ ಮಡಿಲೆಗೆ ಕಂದಾ; ಇದೆ ಅಲ್ಲವೇ ಜಗತ್ತಿನ ಚೆಂದ

ಅಂದು ಮಗಳನ್ನು ಅಪ್ಪಿಕೊಳ್ಳಲು ಆಗದೆ ಅಮ್ಮ ಸುಗಂಧಾ ಕಣ್ಣೀರು ಹಾಕಿದ್ದರು. ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರವಾದ ನಂತರ ಸ್ವತಃ ಸಿಎಂ ಯಡಿಯೂರಪ್ಪ ನರ್ಸ್ ಅವರೊಂದಿಗೆ ಮಾತನಾಡಿದ್ದರು. 

Related Video