ಪಾರ್ಕ್‌ಗೆ ನುಗ್ಗಿದ ಶ್ರೀರಾಮಸೇನೆ ಕಾರ್ಯಕರ್ತರು, ನೋಡುತ್ತಿದ್ದಂತೆ ಪ್ರೇಮಿಗಳು ಎಸ್ಕೇಪ್..!

ಇಂದು ಪ್ರೇಮಿಗಳ ದಿನ. ವ್ಯಾಲಂಟೈನ್ಸ್ ಡೇ ಆಚರಣೆ ಬಗ್ಗೆ ಪರ- ವಿರೋಧ ಎರಡೂ ವಾದಗಳಿವೆ. ಧಾರವಾಡದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸಾಧನಕೇರಿ ಪಾರ್ಕ್‌ಗೆ ನುಗ್ಗಿ ಪ್ರೇಮಿಗಳಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. 

First Published Feb 14, 2021, 4:09 PM IST | Last Updated Feb 14, 2021, 4:22 PM IST

ಬೆಂಗಳೂರು (ಫೆ. 14): ಇಂದು ಪ್ರೇಮಿಗಳ ದಿನ. ವ್ಯಾಲಂಟೈನ್ಸ್ ಡೇ ಆಚರಣೆ ಬಗ್ಗೆ ಪರ- ವಿರೋಧ ಎರಡೂ ವಾದಗಳಿವೆ. ಧಾರವಾಡದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸಾಧನಕೇರಿ ಪಾರ್ಕ್‌ಗೆ ನುಗ್ಗಿ ಪ್ರೇಮಿಗಳಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ.  ಕಾರ್ಯಕರ್ತರನ್ನ ನೋಡುತ್ತಿದ್ದಂತೆ ಪ್ರೇಮಿಗಳು ಓಡಿ ಹೋಗಿದ್ದಾರೆ. 

ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಸ್ಮಿ' ಜೋಡಿ, ಮೋದಲ ರಿಯಾಕ್ಷನ್ ಇದು

Video Top Stories