ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕ್ರಿಸ್ಮಿ' ಜೋಡಿ, ಮೊದಲ ರಿಯಾಕ್ಷನ್ ಇದು

'ಲವ್‌ ಮಾಕ್ಟೇಲ್' ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಕನಸಿನಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‌ಫುಲ್ ಮಂಟಪದಲ್ಲಿ ಮದುವೆಯಾಗಿರುವುದು ವಿಶೇಷ. ಮದುವೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 14): 'ಲವ್‌ ಮಾಕ್ಟೇಲ್' ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಕನಸಿನಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‌ಫುಲ್ ಮಂಟಪದಲ್ಲಿ ಮದುವೆಯಾಗಿರುವುದು ವಿಶೇಷ. ಮದುವೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 

'ನಮ್ಮದು 7 ವರ್ಷಗಳ ಲವ್. ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಬಹಳ ಖುಷಿಯಾಗುತ್ತಿದೆ ಎಂದು ಮಿಲನಾ ಹೇಳಿದರೆ, ಮದುವೆ ಬಗ್ಗೆ ಮೊದಲೇ ಪ್ಲ್ಯಾನ್ ಮಾಡಿದ್ದೆವು. ಮಿಲನಾಗೆ ಸ್ಪೆಷಲ್ ಆಗಿ ಏನಾದ್ರೂ ಕೊಡಬೇಕು ಅಂತ ಪೂಲ್‌ನಲ್ಲಿ ಮಂಟಪ ಮಾಡುವ ಪ್ಲ್ಯಾನ್ ಮಾಡಿದೆವು ಎಂದು ಕೃಷ್ಣ ಸಂಭ್ರಮವನ್ನು ಹಂಚಿಕೊಂಡರು. 

Related Video