ರಸ್ತೆ ಮಧ್ಯೆ ಹಾವು - ಮುಂಗುಸಿ ಕಾಳಗ ನೋಡಿ ವಾಹನ ಸವಾರರು ಥ್ರಿಲ್..!

ರಸ್ತೆ ಮಧ್ಯೆ ಹಾವು - ಮುಂಗುಸಿ ಕಾಳಗ..! ಇಂತದ್ದೊಂದು ದೃಶ್ಯ ಶಿರಸಿ -ಹುಬ್ಬಳ್ಳಿ ಹೆದ್ದಾರಿ ಮಧ್ಯೆ ಮುಂಡಗೋಡ ತಾಲೂಕಿನ ಕಾವಲಕೊಪ್ಪ ಬಳಿ ಕಂಡು ಬಂದಿದೆ.  ಕಾದಾಟದಿಂದ ಸ್ವಲ್ಪ ಕಾಲ ವಾಹನ ಸವಾರರು ದೂರದಲ್ಲಿಯೇ ನಿಂತಿದ್ದಾರೆ. ಮೊಬೈಲ್‌ನಲ್ಲಿ ಕಾದಾಟದ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 11): ರಸ್ತೆ ಮಧ್ಯೆ ಹಾವು - ಮುಂಗುಸಿ ಕಾಳಗ..! ಇಂತದ್ದೊಂದು ದೃಶ್ಯ ಶಿರಸಿ -ಹುಬ್ಬಳ್ಳಿ ಹೆದ್ದಾರಿ ಮಧ್ಯೆ ಮುಂಡಗೋಡ ತಾಲೂಕಿನ ಕಾವಲಕೊಪ್ಪ ಬಳಿ ಕಂಡು ಬಂದಿದೆ. ಕಾದಾಟದಿಂದ ಸ್ವಲ್ಪ ಕಾಲ ಸಂಚಾರ ಸ್ಥಗಿತಗೊಂಡಿದೆ. ಮೊಬೈಲ್‌ನಲ್ಲಿ ಕಾದಾಟದ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.

ಆಲಿಯಾ ಭಟ್‌ ಮನೆಯಲ್ಲಿ ಹಾವು; ಸ್ವಿಮ್ಮಿಂಗ್ ಪೂಲ್‌ನಲ್ಲಿ ಕಂಡದ್ದು ಹೀಗೆ!

Related Video