
ಬಿಜೆಪಿಯವ್ರೇ .. ನೀವು ತಿರಂಗ ಯಾತ್ರೆ ಮಾಡ್ಬೇಡಿ ಟ್ರಂಪ್ ಯಾತ್ರೆ ಮಾಡಿ ।Santosh Lad On BJP
ವ್ಯಾಪಾರ ಮಾಡಲು ನಮ್ಮ ದೇಶ ಇಲ್ಲ. 140 ಕೋಟಿ ಜನರು ಯುದ್ಧವಾಗಲಿ, ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು. ಇದನ್ನು ದೇಶದ ಜನರು ಬಯಸುತ್ತಿದ್ರು. ಆದ್ರೆ ಟ್ರಂಪ್ ಹೇಳಿದಂತೆ ಭಾರತ ಕೇಳುತ್ತಿದೆ. ಬಿಜೆಪಿಗರು ತಿರಂಗಾ ಯಾತ್ರೆ ಮಾಡಬೇಡಿ. ಟ್ರಂಪ್ ಯಾತ್ರೆ ಮಾಡಿ. ಯುದ್ಧ ಯಾಕಗಬಾರದು ಪಾಕಿಸ್ತಾನಕ್ಕೆ ಬುದ್ದಿ ಕಲಿಸುವುದು ಬೇಡ್ವಾ? ಬಿಜೆಪಿ ವಿರುದ್ಧ ಸಂತೋಷ್ ಲಾಡ್ ಆಕ್ರೋಶSuvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared