ನಿತ್ಯ ಶಾಸಕ ಮುನಿರತ್ನ, ಆರ್. ಆರ್.‌ ನಗರದಲ್ಲಿ ಹಸಿವಿಗೆ ಜಾಗವೇ ಇಲ್ಲ

ಇವರು ನಿತ್ಯ ಶಾಸಕ/ ಬೆಂಗಳೂರಿನ ಆರ್.ಆರ್. ನಗರದ ನಿತ್ಯ ಶಾಸಕ/ ಸರಳ ರಾಜಕಾರಣಿಯ ಮಾದರಿ ಕೆಲಸ/ ಪ್ರತಿ ವಾರ್ಡ್‌ನಲ್ಲಿ ಮುನಿ ಸಂಚಾರ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 07) ರಾಜರಾಜೇಶ್ವರಿ ನಗರದ ನಿತ್ಯ ಶಾಸಕ ಮುನಿರತ್ನ ಜನರ ನೆರವಿಗೆ ಧಾವಿಸುತ್ತಲೇ ಬಂದಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮಾತ್ರ ಜನರ ಹಸಿವು ಎಂದು ಸಂಕಷ್ಟಕ್ಕೆ ಸಿಲುಕಲೇಬೇಕಿಲ್ಲ.

ಲಾಕ್ ಡೌನ್ ನಡುವೆ ಮುನಿರತ್ನ ರಿಸರ್ಚ್

ನಿತ್ಯ ಶಾಸಕ ಮುನಿರತ್ನ ಜನರ ನೆರವಿಗೆ ಸದಾ ಬದ್ಧರಾಗಿ ನಿಂತಿದ್ದಾರೆ. ಎಷ್ಟೇ ನೋವು ಉಂಡರೂ ಕ್ಷೇತ್ರದ ಜನರ ನೆರವಿಗೆ ನಿಂತಿದ್ದಾರೆ ಮುನಿರತ್ನ. ಮಾದರಿ ಕೆಲಸ ಮಾಡುತ್ತಿರುವವರಿಗೆ ಒಂದು ಅಭಿನಂದನೆ.

Related Video