Asianet Suvarna News

ದೂರು ಆಧರಿಸಿ ಸಾರಾ ವಿರುದ್ಧ ಕ್ರಮಕ್ಕೆ ಸೂಚನೆ : ಟ್ರಾನ್ಸ್‌ಫರ್‌ಗೂ ಮುನ್ನ ರೋಹಿಣಿ ಕ್ರಮ

Jun 12, 2021, 12:19 PM IST

ಮೈಸೂರು (ಜೂ.12): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗು ಸಾ ರಾ ಮಹೇಶ್ ನಡುವಿನ ಜಟಾಪಟಿ ಸದ್ಯಕ್ಕಂತೂ ನಿಲ್ಲುನ ಲಕ್ಷಣಗಳು ಕಾಣುತ್ತಿಲ್ಲ.

ರೋಹಿಣಿ ನಿವೃತ್ತಿಯಾಗಿ ಆಂಧ್ರಕ್ಕೆ ಹೋಗಿ ಅಡಿಗೆ, ಮಕ್ಕಳು ನೋಡ್ಕೊಂಡ್ ಇರ್ಲಿ : ಸಾರಾ ಚಾಲೇಂಜ್ ..

ಇಬ್ಬರ ನಡುವೆ ವಾಕ್ಸಮರ ಮುಂದುವರಿದಿದೆ. ಟ್ರಾನ್ಸಫರ್‌ಗೂ ಮುನ್ನವೇ ದೂರು ಆಧರಿಸಿ ಸಾ ರಾ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದರೆನ್ನುವ ವಿಚಾರ ಇದೀಗ ಬಹಿರಂಗವಾಗಿದೆ.