ಪ್ರೈಡ್ ಇಂಡಿಯಾ ಅವಾರ್ಡ್: ಹೆಸರಾಂತ ಕೇಬಲ್‌ ಉದ್ಯಮಿ ಶಿವಪ್ರಸಾದ್‌ಗೆ ಪ್ರಶಸ್ತಿ

ಪ್ರೈಡ್ ಇಂಡಿಯಾ ಅವಾರ್ಡ್‌ನನ್ನು ಹೆಸರಾಂತ ಕೇಬಲ್‌ ಉದ್ಯಮಿ ಶಿವಪ್ರಸಾದ್‌ಗೆ ನೀಡಲಾಯಿತು.
 

Share this Video
  • FB
  • Linkdin
  • Whatsapp

ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ಕೊಡುವ ಕಾರ್ಯವನ್ನು ಪ್ರೈಡ್ ಇಂಡಿಯಾ ಅವಾರ್ಡ್ ಮಾಡುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು. ನಟಿ ಸಪ್ತಮಿ ಗೌಡ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಹಲವು ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು. ಕರುನಾಡು ಕಮ್ಯುನಿಕೇಶನ್‌ ಡಿಜಿಟಲ್‌ ಕೇಬಲ್‌ ನೆಟ್‌ವರ್ಕ್‌ ಮುಖ್ಯಸ್ಥ ಶಿವಪ್ರಸಾದ್‌ಗೆ ಪ್ರಶಸ್ತಿ ನೀಡಲಾಯಿತು. 

ಇದನ್ನೂ ವೀಕ್ಷಿಸಿ: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ: ವಿಡಿಯೋ ಕಳುಹಿಸಿ ಅಂತಿರಾ ಜೋಕೆ..ಇನ್ಮುಂದೆ ಇದು ಶಿಕ್ಷಾರ್ಹ ಅಪರಾಧ!

Related Video