ಬಳ್ಳಾರಿ; ಬಿತ್ತನೆ ಬೀಜ ಪಡೆಯಲು ಬಂದ ರೈತರ ಮೇಲೆ ಲಘು ಲಾಠಿ ಪ್ರಹಾರ

* ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ ಬಿತ್ತನೆ ಬೀಜ ಇಲ್ಲ
* ಬಳ್ಳಾರಿ ರೈತರ ಗೋಳು ಕೇಳುವವರಿಲ್ಲ
* ಮಳೆ ಬಂದರೂ ಅನ್ನದಾತನ ಸಂಕಷ್ಟ ತಪ್ಪಿಲ್ಲ

Share this Video
  • FB
  • Linkdin
  • Whatsapp

ಬಳ್ಳಾರಿ​​ (ಜೂ. 14) ಬಳ್ಳಾರಿ ರೈತರ ಸಂಕಷ್ಟ ಮಾತ್ರ ತಪ್ಪಿಲ್ಲ. ಮಳೆಯಾಗಿದೆ ಎಂದು ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ ಬಿತ್ತನೆ ಬೀಜ ಇಲ್ಲ. ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ನೀಡಿದರೆ ಮಾತ್ರ ಬೆಳೆ ತೆಗೆಯಲು ಸಾಧ್ಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾವೇರಿ; ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು ಬಿತ್ತನೆ ಬೀಜ

ರೈತರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಮಾಡಬೇಕಾಗಿ ಬಂತು. ಕೃಷಿ ಸಂಪರ್ಕ ಕೇಂದ್ರದಲ್ಲಿ ಸಿಗದ ಬಿತ್ತನೆ ಬೀಜ ಬಾಕಿ ಕಡೆ ಹೆಚ್ಚಿನ ದರಕ್ಕೆ ಹೇಗೆ ಸಿಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

Related Video