ಪಿಜಿ ಬಾಡಿಗೆ ಕೊಡದ ಯುವತಿಯರನ್ನು ಕೂಡಿ ಹಾಕಿದ ಮಾಲೀಕ..!

ಪಿಜಿ ಬಾಡಿಗೆ ನೀಡದ ಯುವತಿಯರನ್ನು ರೂಮಿನಲ್ಲಿ ಕೂಡಿಹಾಕಿದ ಘಟನೆ ಹಾಸನದಲ್ಲಿ ನಡೆದಿದೆ. ಪಿಜಿ ಮಾಲೀಕ ಯುವತಿಯರನ್ನು ಕೂಡಿ ಹಾಕಿದ್ದಾರೆ. ಲಗೇಜು ತೆಗೆದುಕೊಳ್ಳಲು ಬಂದವರು ಬಂಧಿಯಾಗಿದ್ದಾರೆ. ಮುಂದೇನಾಯ್ತು..? ಇಲ್ಲಿ ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಹಾಸನ(ಮೇ 21): ಪಿಜಿ ಬಾಡಿಗೆ ನೀಡದ ಯುವತಿಯರನ್ನು ರೂಮಿನಲ್ಲಿ ಕೂಡಿಹಾಕಿದ ಘಟನೆ ಹಾಸನದಲ್ಲಿ ನಡೆದಿದೆ. ಪಿಜಿ ಮಾಲೀಕ ಯುವತಿಯರನ್ನು ಕೂಡಿ ಹಾಕಿದ್ದಾರೆ. ಲಗೇಜು ತೆಗೆದುಕೊಳ್ಳಲು ಬಂದವರು ಬಂಧಿಯಾಗಿದ್ದಾರೆ.

ಸ್ವಚ್ಛವಾಗಿದ್ದ ಶಿರಸಿಯಲ್ಲಿ 9 ಕೇಸು, ಎಲ್ಲಾ ಮುಂಬೈ ಲಿಂಕು!

ಹಾಸನದ ಕುವೆಂಪು ನಗರ ಬಡಾವಣೆಯಲ್ಲಿ ಘಟನೆ ನಡೆದಿದೆ. ಸ್ಥಳೀಯ ಕಾಲೇಜಿನಲ್ಲಿ ಬಿ ಫಾರ್ಮ್ ಓದುತ್ತಿದ್ದ ವಿದ್ಯಾರ್ಥಿನಿಯರು ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಿದ್ದರು. ಈಗ ತಮ್ಮ ಲಗೇಜು ತೆಗೆದುಕೊಳ್ಳಲು ಬಂದಿರುವ ಸಂದರ್ಭ ಬಾಡಿಗೆ ಕೊಡುವಂತೆ ಪೀಡಿಸಿದ್ದಾರೆ. ಬಾಲಕಿಯರು ಲಗೇಜು ತೆಗೆದುಕೊಳ್ಳಲೂ ಆಗದೆ, ಅಲ್ಲಿಂದ ಹೊರ ಹೋಗಲೂ ಆಗದೆ ಬಂಧಿಗಳಾಗಿ ಉಳಿದಿದ್ದಾರೆ. ಏನಾಯ್ತು..? ಇಲ್ಲಿ ನೋಡಿ ವಿಡಿಯೋ

Related Video