Asianet Suvarna News Asianet Suvarna News

ಸ್ವಚ್ಛವಾಗಿದ್ದ ಶಿರಸಿಯಲ್ಲಿ 9 ಕೇಸು, ಎಲ್ಲಾ ಮುಂಬೈ ಲಿಂಕು!

ಸ್ವಚ್ಛವಾಗಿದ್ದ ಶಿರಸಿಯಲ್ಲಿ 9 ಕೇಸು, ಎಲ್ಲಾ ಮುಂಬೈ ಲಿಂಕು!/ ಮಹಾರಾಷ್ಟ್ರದಿಂದ ಬಂದವರಿಂದ ಕೊರೋನಾ/ ಕ್ವಾರಂಟೈನ್ ನಲ್ಲೇ ಇದ್ದ ಜನ/ ಮಕ್ಕಳಿಗೂ ಕೊರೋನಾ

First Published May 21, 2020, 4:05 PM IST | Last Updated May 21, 2020, 4:05 PM IST

ಶಿರಸಿ(ಮೇ 21) ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೊರೋನಾ ಕಾಣಿಸಿಕೊಂಡಿದ್ದರೂ ಘಟ್ಟದ ಮೇಲಿನ ಶಿರಸಿ ಸ್ವಚ್ಛವಾಗಿತ್ತು.  ಮಹಾರಾಷ್ಟ್ರ ಮುಂಬೈ ಲಿಂಕ್ ಪರಿಣಾಮ ಶಿರಸಿಗೂ ಕೊರೋನಾ ವಕ್ಕರಿಸಿದೆ.

ಶಿರಸಿಗೆ ಬಂದಿದ್ದ ಚಾಲಕರು ಅರೆಸ್ಟ್!

ಮಕ್ಕಳು ಸೇರಿದಂತೆ ಶಿರಸಿಯಲ್ಲಿ ಕ್ವಾರಂಟೈನಲ್ಲಿದ್ದ 9 ಜನರಿಗೆ ಕೊರೋನಾ ದೃಢವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸೋಂಕಿತರ ಸಂಖ್ಯೆ 65ಕ್ಕೆ ಏರಿದೆ.

"

Video Top Stories