
ಕೊರೋನಾ 3ನೇ ಅಲೆ ಶುರುವಾಯ್ತಾ?: ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತೆ..!
* ಬೆಂಗಳೂರಿನಲ್ಲಿ ಮತ್ತೆ ಜೋರಾದ ಕೊರೋನಾ ಅಬ್ಬರ
* ಕಳೆದ 10 ದಿನಗಳಲ್ಲಿ 500 ಮಕ್ಕಳಲ್ಲಿ ಕೊರೋನಾ ಪಾಸಿಟಿವ್
* ಮೂರನೇ ಅಲೆ ಬಗ್ಗೆ ಸರ್ಕಾರಕ್ಕೆ ತಜ್ಞರ ವಾರ್ನಿಂಗ್
ಬೆಂಗಳೂರು(ಆ.12): ರಾಜಧಾನಿಯಲ್ಲಿ ಮತ್ತೆ ಕೊರೋನಾ ಅಬ್ಬರ ಮತ್ತೆ ಜೋರಾಗಿದೆ. ಹೌದು, ಕಳೆದ 10 ದಿನಗಳಲ್ಲಿ ನಗರದ 500 ಮಕ್ಕಳಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಈ ಮೂಲಕ ಕೊರೋನಾ ಮೂರನೇ ಅಲೆ ಶುರುವಾಗುತ್ತಿದೆಯಾ ಎಂಬ ಪ್ರಶ್ನೆಗಳು ಇದೀಗ ಕಾಡಲಾರಂಭಿಸಿವೆ. ಪೋಷಕರೇ ಎಚ್ಚರ ವಹಿಸಿ ಮಕ್ಕಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಮೂರನೇ ಅಲೆ ಬಗ್ಗೆ ಈಗಾಗಲೇ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಠ ಬಿಡಲಾರೆ.. ಇಟ್ಟ ಹೆಜ್ಜೆ ಹಿಂದಿಡಲಾರೆ: ಆನಂದ ಸಿಂಗ್ ಮಾಡಿದ ಶಪಥವೇನು?